ಯೋಗಿ ನೀನಾಗಿ ಹೋಗಣ್ಣ – Yogi Neenaagi Hoganna Song Lyrics – Dr. Rajkumar

PK-Music ಆಲ್ಬಮ್: ಭಾವತರಂಗಗಾಯಕ: ಡಾ. ರಾಜ್‌ಕುಮಾರ್ಸಂಗೀತ ನಿರ್ದೇಶಕ: ಸಿ.ಅಶ್ವತ್ಸಾಹಿತ್ಯ: ಹಟಯೋಗಿ ಹೊನ್ನಪ್ಪ ನಾಯ್ಕರ್ Yogi Neenaagi Hoganna Karaoke ಯೋಗಿ ನೀನಾಗಿ ಹೋಗಣ್ಣ ಬೇಗನೆ ಬಾರಣ್ಣ ಯೋಗಿ ನೀನಾಗಿ ಹೋಗಣ್ಣ ಬೇಗನೆ ಬಾರಣ್ಣ ಯೋಗಿ ನೀನಾಗಿ ಹೋಗಣ್ಣ ♫♫♫♫♫♫♫♫♫♫♫♫ ಮೂಗಿನ ಹೊರಳಿಗೆ ಮುಗುದಣ ಹಾಕಿ ಹಿಡಿದಾಗ ಮನಸ ಯೋಗಿಯ ಜೀವನ ಹಾಯಾಗಿ ಬಂತು ಏನೆಂತ ಸೊಗಸ ಮೂಗಿನ ಹೊರಳಿಗೆ ಮುಗುದಣ ಹಾಕಿ ಹಿಡಿದಾಗ ಮನಸ ಯೋಗಿಯ ಜೀವನ ಹಾಯಾಗಿ ಬಂತು ಏನೆಂತ ಸೊಗಸ ಹೋಗಿ ಹೋಗಿ ಹಳ್ಳಕ್ಕೆ…

Read More

ನೀ ಬಂದು ನಿಂತಾಗ – Nee Bandu Ninthaga Song Lyrics – Kasthuri Nivasa

PK-Music ಚಿತ್ರ: ಕಸ್ತೂರಿ ನಿವಾಸಗಾಯನ: PBS & P. ಸುಶೀಲಸಾಹಿತ್ಯ : RN ಜಯಗೋಪಾಲ್ ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ ಆಹಾ ಆಹಾಆಹಾ ಹ್ಞೂಂ ಹ್ಞೂಂ ಹ್ಞೂಂ ♬♬♬♬♬♬♬♬♬♬ ವಾಸಂತಿ ನಲಿದಾಗ ಆಆಆಆ ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ…

Read More

ಆಸೆಯು ಕೈಗೂಡಿತು – Aaseyu Kaigooditu Song Lyrics in kannada – Naanobba Kalla

PK-Music ಚಿತ್ರ: ನಾನೊಬ್ಬ ಕಳ್ಳಸಂಗೀತ: ರಾಜನ್-ನಾಗೇಂದ್ರಗಾಯನ: DR ರಾಜ್‌, S ಜಾನಕಿಸಾಹಿತ್ಯ: ಚಿ.ಉದಯಶಂಕರ್ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ♫♫♫♫♫♫♫♫♫♫♫♫ ಕಂದ ನೊಂದು ಅತ್ತಾಗ ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ ಗಾಳಿ ಬೀಸಿ ಬಂದಾಗ ಜ್ಯೋತಿ ಹೆದರಿ ಹೋದಾಗ ಆ…

Read More

ಆ ದೇವರ ಹಾಡಿದು – Aa Devara Haadidu Song Lyrics – Appu

PK-Music ಚಿತ್ರ: ಅಪ್ಪುಗಾಯನ: ರಾಜ್ ಕುಮಾರ್ಹಾಡು: ಆ ದೇವರ ಹಾಡುಸಂಗೀತ: ಗುರುಕಿರಣ್ಸಾಹಿತ್ಯ: ಶ್ರೀರಂಗಪುನೀತ್ ರಾಜ್‌ಕುಮಾರ್, ರಕ್ಷಿತಾ ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ♬♬♬♬♬♬♬♬♬♬ ನೋವಲ್ಲು ನೂರು ಸುಖವುಂಟು ಇಲ್ಲಿ ಸುಖದಲ್ಲು ನೂರು ನೋವುಂಟು ಇಲ್ಲಿ ಈ ಕಾಲದ ಕೈಯ್ಯಲ್ಲಿರೋ ಗಡಿಯಾರವೇ ನಾನು ನೀನು ನಡೆಸೋನದೆ ಕೊನೆಯ ಮಾತು ಆ ದೇವರ ಹಾಡಿದು ಅದು ಎಂದೋ…

Read More

ಜಗದ ಶಕ್ತಿಗಳೆಲ್ಲ – Jagada Shaktigalella Ondaagi Nintitho Song Lyrics – Dr Rajkumar

PK-Music ಗಾಯನ: ಡಾ.ರಾಜ್ ಕುಮಾರ್ಸಾಹಿತ್ಯ: ಚಿ. ಉದಯಶಂಕರ್ ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ ಕರಿಮುಗಿಲೆ ಕೇಶವೊ ಸೂರ್ಯ–ಚಂದ್ರರೇ ನಯನಗಳೊ ಸುಳಿವ ಮಿಂಚುಗಳೆ ನಗೆಯೊ ಸಿಡಿಲುಗುಡುಗಳೆಲ್ಲ ನೀನಾಡುವ ನುಡಿಯೊ ಮೇರುಪರ್ವತವೇ ನೀ ಹಿಡಿದ ಗದೆಯೊ ಪಾದಕಮಲಗಳೆರಡು ಪಾತಾಳದಲ್ಲಿದೆಯೊ ಅಂಜನಾ ತನಯ.. ವೀರಾಂಜನೇಯ ಮಾರುತಿರಾಯ ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ…

Read More

ಅರೆರೆರೆ ಗಿಣಿರಾಮ – Arerere Giniraama Song Lyrics – Gandhada Gudi

PK-Music ಚಿತ್ರ: ಗಂಧದಗುಡಿಗಾಯಕರು: ಪಿ.ಸುಶೀಲಸಂಗೀತ: ರಾಜನ್–ನಾಗೇಂದ್ರಸಾಹಿತ್ಯ: ಚಿ.ಉದಯಶಂಕರ್ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಅರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ.. ಮಾತಾಡೋ ಮುದ್ದು ಗಿಣಿರಾಮ ಆಹ ಮಾತಾಡೋ ನನ್ನ ಪುಟ್ಟ ರಾಮ ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ ನಿನ್ನ ಕಂಡು ನಾ ಸೋತೆ ರಾಮ ನನ್ನ ಬಿಟ್ಟೋಡೋ ಬ್ಯಾಡಯ್ಯ ರಾಮ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ ಮುದ್ದು ಗಿಣಿರಾಮ ಒಂದು ಮಾತಾಡೋ ನನ್ನ ಪುಟ್ಟ ರಾಮ ♬♬♬♬♬♬♬♬♬♬♬♬ ನೆನೆತನಕ…

Read More

ಎಂಥಾ ಸೊಗಸು – Entha Sogasu Maguvina Manasu Song Lyrics in Kannada – Taayige Thakka Maga

PK-Music ಚಿತ್ರ: ತಾಯಿಗೆ ತಕ್ಕ ಮಗ ಸಂಗೀತ: ಟಿ ಜಿ ಲಿಂಗಪ್ಪ ಗಾಯಕ: ಡಾ ರಾಜ್‌ಕುಮಾರ್ ಸಾಹಿತ್ಯ: ಚಿ ಉದಯಶಂಕರ್ ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ♬♬♬♬♬♬♬♬♬♬♬♬ ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ವಯಸು ಯೌವ್ವನವಾದರೇ ಎಲ್ಲಾ ವಯಸು ಯೌವ್ವನವಾದರೇ ಜೀವನವೆಂಥಾ ಸೊಗಸು ಎಂಥಾ ಸೊಗಸು ಮಗುವಿನ…

Read More

ನೂರಾರು ನೆನಪಿನ – Nooraru Nenapina Santhasa Song Lyrics – Sootradaara

ಚಿತ್ರ: ಸೂತ್ರದಾರಹಾಡು: ನೂರಾರು ನೆನಪಿನಗಾಯನ :ರಾಜಕುಮಾರ್Actor: Raghavendra RajkumarNiveditha Jain Music: Hamsalekha Lyrics: Hamsalekha ಹೇ ಹೇಹೇ ಓಹೋ ಓಹೋ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ ಆಆಆಆಆ ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ ಹೇ ಹೇಹೇ ಏಹೇ ಏಹೇ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ…

Read More

O Entha Soundarya Kande Lyrics – Ravi Chandra

ಚಿತ್ರ: ರವಿಚಂದ್ರ ಗಾಯಕರು: ಡಾ. ರಾಜ್ ಕುಮಾರ್ ಸಂಗೀತ : ಉಪೇಂದ್ರ ಕುಮಾರ್ ಸಾಹಿತ್ಯ: ಚಿ. ಉದಯಶಂಕರ್ ಓಓಓಓಓಓ ಎಂಥ ಸೌಂದರ್ಯ ಕಂಡೆ ಓಓಓಓಓಓ ಎಂಥ ಸೌಂದರ್ಯ ಕಂಡೆ ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ..ಕಾಣೆ ನಾ ಆಆಆ ಓಓಓಓಓಓ ಎಂಥ ಸೌಂದರ್ಯ ಕಂಡೆ ಓಹೋಓಓಓ ಎಂಥ ಸೌಂದರ್ಯ ಕಂಡೆ ♬♬♬♬♬♬♬♬♬♬♬♬ ಹೊಳೆಯುವ ಕಣ್ಣುಗಳೋ ಬೆಳಗುವ ದೀಪಗಳೋ ತುಂಬಿದ ಕೆನ್ನೆಗಳೋ ಹೊನ್ನಿನ ಕಮಲಗಳೋ ಅರಳಿದ ಹೂ ನಗೆಯಾಯ್ತೋ ಚಂದ್ರಿಕೆಯೇ ಹೆಣ್ಣಾಯ್ತೋ ನನಗಾಗೆ ಧರೆಗಿಳಿದ ದೇವತೆಯೋ ಏನೋ ಕಾಣೆ ನಾ ಆಆ…

Read More

Aagadu Endu Kai Katti Kulithare Lyrics – Bangaarada Manushya

ಚಿತ್ರ: ಬಂಗಾರದ ಮನುಷ್ಯ ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ… ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಛೆದೆ ಇರಬೇಕೆಂದು ಕೆಚ್ಛೆದೆ ಇರಬೇಕೆಂದೆಂದು ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಸಾಗದು ಕೆಲಸವೂ ಮುಂದೆ ♬♬♬♬♬♬♬♬♬♬♬♬ ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ ಆಗುತಿತ್ತೇ ಕಲೆಗಳ ಬೀಡು ಗೊಮ್ಮಟೇಶನ ನೆಲೆನಾಡು ಬೇಲೂರು ಹಳೇಬೀಡು ಬೇಲೂರು ಹಳೇಬೀಡು ♬♬♬♬♬♬♬♬♬♬♬♬ ಕೆತ್ತಲಾಗದು…

Read More