ಕಂಡೆ ಪರಶಿವನ – Kande Paeasivana Song Lyrics – Raghu Dixit
ಸಾಹಿತ್ಯ: ರಾಘವೇಂದ್ರ ಕಾಮತ್ಸಂಗೀತ: ರಘು ದೀಕ್ಷಿತ್ಗಾಯಕ: ರಘು ದೀಕ್ಷಿತ್ ಹೇ ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ ತಿಂಬಕ್ಯಾಕೆ ಬಿಟ್ಟೋಯ್ತಾನೇ ಕಷ್ಟದ ಹಿಂದೆ ಸುಖವನಿಟ್ಟು ಕಾಣದಂಗ ಕೂತು ನೋಡ್ತಾ ಅವ್ನೇ ಕ್ವಾರಣ್ಯಾನೇ ಕೈಯಾಗ ಹಿಡಿದು ಕಾಣದಂಗ ಬಂದು ಕಾಪಾಡ್ದೋವ್ನೇ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ಕಂಡೆ ಪರಶಿವನ.. ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ಕಂಡೆ ಪರಶಿವನ ಹೇ ♬♬♬♬♬♬♬♬♬♬♬♬ ಹೋ ಕಲ್ಲು ಮುಳ್ಳಿನ ಹಾದಿಯಾಗೆ ಜ್ವಾಪನ ಇದ್ರೂ ಸಿಕ್ಕೊಂಬಿದ್ರೇ ಇಳಿಜಾರಾದ್ರೂ ಇನ್ನೊಂದ್ ಹೆಜ್ಜೇ ಊರಂಗಿಲ್ಲ ಅನ್ನಂಗಾದ್ರೇ….