ನೂರಾರು ನೆನಪಿನ – Nooraru Nenapina Santhasa Song Lyrics – Sootradaara
ಚಿತ್ರ: ಸೂತ್ರದಾರಹಾಡು: ನೂರಾರು ನೆನಪಿನಗಾಯನ :ರಾಜಕುಮಾರ್Actor: Raghavendra RajkumarNiveditha Jain Music: Hamsalekha Lyrics: Hamsalekha ಹೇ ಹೇಹೇ ಓಹೋ ಓಹೋ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ ಆಆಆಆಆ ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ ಹೇ ಹೇಹೇ ಏಹೇ ಏಹೇ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ…