ತೂಗಿರೆ ರಂಗನ – Toogire Rangana Song Lyrics in kannada – Purandara Daasaru

PK-Music ದಾಸರ ಪದಗಳುಗಾಯಕಿ: ಜಯಶ್ರೀಸಾಹಿತ್ಯ: ಪುರಂದರ ದಾಸರುಸಂಗೀತ: ಮೈಸೂರು ಅನಂತಸ್ವಾಮಿ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ♬♬♬♬♬♬♬♬♬♬♬♬ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗ ಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣ ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ…

Read More

ನಗೆಯು ಬರುತಿದೆ – Nageyu Baruthide Lyrics – Purandara daasaru – Kaalinga Rao

ಸಾಹಿತ್ಯ: ಪುರಂದರದಾಸರು ಸಂಗೀತ,ಗಾಯನ : ಕಾಳಿಂಗ ರಾವ್ ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ನಗೆಯು ಬರುತಿದೆ ಎನಗೆ ನಗೆಯು ಬರುತಿದೆ   ಪತಿಯ ಸೇವೆ ಬಿಟ್ಟು ಪರರ ಪತಿಯ ಕೂಡ ಸರಸವಾಡಿ ಪತಿಯ ಸೇವೆ ಬಿಟ್ಟು ಪರರ ಪತಿಯ ಕೂಡ ಸರಸವಾಡಿ ಸತತ ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು  …

Read More

ತಲ್ಲಣಿಸದಿರು ಕಂಡ್ಯ – Thallanisadiru Kandya Lyrics – Purandaradaasru – Bhakthigeethe Lyrics

Song: Thallanisadiru Kandya Album/Movie: Dasarendare Purandara Dasarayya Vol-II Singer: Narasimha Nayak Music Director: Narasimha Nayak Lyricist: Purandara Daasaru Music Label : Lahari Music ತಲ್ಲಣಿಸದಿರು ಕಂಡ್ಯ ತಾಳು ಮನವೇ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ತಲ್ಲಣಿಸದಿರು ಕಂಡ್ಯ ತಾಳು ಮನವೇ ತಲ್ಲಣಿಸದಿರು ಕಂಡ್ಯ ತಾಳು ಮನವೇ   ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು…

Read More