ಎಲ್ಲೇ ಇರು ಹೇಗೆ ಇರು – Elle Iru Hege Iru Song Lyrics – Kasthuri Nivasa

PK-Music ಚಿತ್ರ: ಕಸ್ತೂರಿ ನಿವಾಸಗಾಯಕಿ: ಪಿ.ಸುಶೀಲಸಾಹಿತ್ಯ: ಚಿ. ಉದಯಶಂಕರ್ಸಂಗೀತ: ಜಿ.ಕೆ. ವೆಂಕಟೇಶ್ ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ♫♫♫♫♫♫♫♫♫♫♫♫ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ನಾ ಬೇಡಲಾರೆ ವರವೇನನು ನೀ ನೀಡು ಸಾಕು ನಗೆಯೊಂದನು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು…

Read More

ಆ ದೇವರ ಹಾಡಿದು – Aa Devara Haadidu Song Lyrics – Appu

PK-Music ಚಿತ್ರ: ಅಪ್ಪುಗಾಯನ: ರಾಜ್ ಕುಮಾರ್ಹಾಡು: ಆ ದೇವರ ಹಾಡುಸಂಗೀತ: ಗುರುಕಿರಣ್ಸಾಹಿತ್ಯ: ಶ್ರೀರಂಗಪುನೀತ್ ರಾಜ್‌ಕುಮಾರ್, ರಕ್ಷಿತಾ ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ♬♬♬♬♬♬♬♬♬♬ ನೋವಲ್ಲು ನೂರು ಸುಖವುಂಟು ಇಲ್ಲಿ ಸುಖದಲ್ಲು ನೂರು ನೋವುಂಟು ಇಲ್ಲಿ ಈ ಕಾಲದ ಕೈಯ್ಯಲ್ಲಿರೋ ಗಡಿಯಾರವೇ ನಾನು ನೀನು ನಡೆಸೋನದೆ ಕೊನೆಯ ಮಾತು ಆ ದೇವರ ಹಾಡಿದು ಅದು ಎಂದೋ…

Read More

ಈ.. ನನ್ನ ಕಣ್ಣಾಣೇ – Ee Nanna Kannane Song Lyrics – Abhi

ಚಿತ್ರ: ಅಭಿ ಸಂಗೀತ: ಗುರುಕಿರಣ್ಗಾಯಕರು: ಉದಿತ್ ನಾರಾಯಣ್ & ಮಹಾಲಕ್ಷ್ಮಿ ಅಯ್ಯರ್ಸಾಹಿತ್ಯ: ಕೆ. ಕಲ್ಯಾಣ್ಪುನೀತ್ ರಾಜ್ ಕುಮಾರ್, ರಮ್ಯ ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ಹೇ… ಹುಡುಗಾ ನೀ ನನ್ನ ಪ್ರಾಣ ಕಣೋ 321 ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ♬♬♬♬♬♬♬♬♬♬♬♬ 321 ನಂಗು ನಿಂಗು ಇನ್ನು ಹೊಸದು ಇಂಥ ಅನುಭವ ಕಂಡು ಕಂಡು ಎದೆಯಾ ಒಳಗೆ…

Read More

ಭುವನಂ ಗಗನಂ – Bhuvanam Gaganam Song Lyrics in Kannada – Vamshi

ಚಿತ್ರ: ವಂಶಿಸಂಗೀತ: RP ಪಟ್ನಾಯಕ್ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್   ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ ಉಸಿರನು ಕಾಯಲು ಹಸಿರನು ನೀಡಿದ ಇರುಳನು ನೀಗಲು ಹಗಲನು ನೀಡಿದ ಶರಣು ಎನಲು ಇವನು ಒಲಿದು ಬರುವ ಎದುರು ನಿಲ್ಲಲು ಇವನು ಮುನಿದೇ ಬಿಡುವ ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ ♫♫♫♫♫♫♫♫♫♫♫♫ ತಾಯಿಗೆ ಮಗನೆ ಜೀವ ಆ ಮಗನಿಗೆ ತಾಯೆ ದೈವ ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ…

Read More

ಏಕೊ ಏನೊ ನನ್ನಲ್ಲಿ – Eko Eno Nannalli Song Lyrics – Arasu Kannada Movie

ಚಿತ್ರ : ಅರಸು ಗಾಯನ: ಮಹಾಲಕ್ಷ್ಮಿ ಅಯ್ಯರ್ಸಂಗೀತ : ಜೋಶ್ವ ಶ್ರೀಧರ್ಸಾಹಿತ್ಯ : ರಾಮನಾರಾಯಣ್ ಏಕೊ ಏನೊ ನನ್ನಲ್ಲಿ ಹೊಸ ಆಸೆಯು ಮೂಡುತ್ತಿದೆ ಏಕೊ ಏನೊ ಮನಸ್ಸಲ್ಲಿ ಹೊಸ ಬಯಕೆಯು ಕಾಡುತ್ತಿದೆ ನಿನ್ನ ನೋಟ ನಿನ್ನ ಆಟ ಏನೊ ಸಂತೋಷ ನಿನ್ನ ಮಾತು ನಿನ್ನ ಪ್ರೀತಿ ಏನೊ ಉಲ್ಲಾಸ ಏನು ಧಾಹ ಏನು ಮೋಹ ಏನೀ ಹೊಸಲೋಕ ಏಕೊ ಏನೊ ನನ್ನಲ್ಲಿ ಹೊಸ ಆಸೆಯು ಮೂಡುತ್ತಿದೆ ಏಕೊ ಏನೊ ಮನಸ್ಸಲ್ಲಿ ಹೊಸ ಬಯಕೆಯು ಕಾಡುತ್ತಿದೆ ♫♫♫♫♫♫♫♫♫♫♫♫ ಆಆಆಆಆಆಆ…

Read More

LIVE | James Pre Release Event | Puneeth Rajkumar | Chetan Kumar | Kishore Pathikoda | Charan Raj

James Pre Release Event Live on J Media Factory. James is an upcoming commercial action filled entertainer starring Power Star Puneeth Rajkumar. Directed by Chetan Kumar, bank rolled by Kishore Productions. The film is set to release is Kannada, Telugu, Tamil, Malayalam and Hindi languages on March 17th Movie Credits: Cast : Power Star Puneeth…

Read More

ಸಲಾಮ್ ಸೋಲ್ಜರ್ – Salaam Soldier Song Lyrics in Kannada – James – Puneeth Rajkumar

Salaam Soldier Song Lyrics from James Kannada Movie, Salaam Soldier Song was Released on 11 March 2022 in PRK Audio Youtube Channel.   James Kannada Movie Presenting from the Banner of Kishore Productions…, Kishore Pathikonda is a Producer of the Movie, And the Movie Directed by Chethan Kumar, Music Director is Charan Raj.   Salaam Soldier Kannada Song Lyrics by Karunakaran. and the Song Composed by Charan Raj. Song Sung by Shenbagaraj. Starring Puneeth Rajkumar, Shivarajkumar, Raghavendra Rajkumar, Priya Anand, Sarath…

Read More