ಅರೆರೆ ಶುರುವಾಯಿತು ಹೇಗೆ – Arare Shuruvayitu Song Lyrics in kannada – Gentleman Kannada Movie song Lyrics in kannada
♪ Film: Gentleman ♪ Song: Arare Shuruvayitu Hege ♪ Singer: Vijay Prakash ♪ Music: Ajaneesh B.Loknath ♪ Lyricist: Jayanth Kaikini ♪ Starcast: Prajwal Devraj, Nishvika Naidu ಅರೆರೆ ಶುರುವಾಯಿತು ಹೇಗೆ ಪದವೇ ಸಿಗದಾಯಿತು ಹೇಗೆ ಹೃದಯ ಕಳುವಾಯಿತು ಹೇಗೆ ಒಂದು ಮಾತು ಆಡದೆ ಮೊದಲೆ ಬೆಳಗಾಯಿತು ಹೇಗೆ ಕನಸೆ ಎದುರಾಯಿತು ಹೇಗೆ ಋತುವೆ ಬದಲಾಯಿತು ಹೇಗೆ ಹಿಂದೆ ಮುಂದೆ ನೋಡದೆ ಕಣ್ಣಲ್ಲೆ ನೂರು ಮಾತು ಆಡುತ ಮುಂದೆ…