ಸ್ನೇಹಿತರೇ ನಿಮಗೆ ಸ್ವಾಗತ – Snehithare Nimage Swagatha Song Lyrics – Preethi Vatsalya
ಚಿತ್ರ: ಪ್ರೀತಿವಾತ್ಸಲ್ಯಗಾಯಕರು: ಎಸ್.ಪಿ.ಬಾಲುಸಂಗೀತ: ರಾಜನ್–ನಾಗೇಂದ್ರ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಓ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ♫♫♫♫♫♫♫♫♫♫♫♫ ದದ್ದಗ ದದ್ದದದ್ದ ತಾರಾರಾರಾರಾರಾ ದದ್ದಗ ದದ್ದದದ್ದ ತಾರಾರಾರಾರಾರಾ ದಗದಾ ದಗದಾ ದಗದಾ ದಗದಾ ರೂರು ರೂರು ರೂರು ರಸಪೂರ್ಣ ರಂಗಾದ ಸಂಜೆಯಲ್ಲಿ ಸವಿ ಸ್ನೇಹ ತಂದಥ ವೇಳೆಯಲ್ಲಿ ನಾ…