ಬಾವಿಯಲ್ಲಿ ಚಂದ್ರ – Baaviyalli Chandra Lyrics in Kannada – 3rd Standard Poem in Kannada
PK-Music Song: Baaviyalli Chandra Program: Haadona – Kaliyona – Class 1 & 2 & 3 Singer: Eshwar Music Director: Raviraj Mahesh Lyrics : Folk Music Label : Lahari Music ತಿಂಗಳ ಬೆಳಕಿನ ಇರುಳಿನಲಂದುಅಮ್ಮನು ಕೆಲಸದೊಳಿರುತಿರೆ ಕಂಡುಗೋಪಿಯು ಪುಟ್ಟುವು ಹೊರಗಡೆ ಬಂದುಬಾಡಿಗೆ ಇಣುಕಿದರು ಬಾವಿಲಿ ಚಂದ್ರನ ಬಿಂಬವ ಕಂಡು ಚಂದ್ರನು ಬಾವಿಗೆ ಬಿದ್ದನು ಎಂದು ಅಯ್ಯೋ! ಪಾಪವೇ ಎನ್ನುತಲೊಂದು ಕೊಕ್ಕೆಯ ಹುಡುಕಿದರು ಚಂದ್ರನ ಮೇಲಕ್ಕೆ ಎತ್ತಲಿಕೆಂದುಬಾವಿಯ…