ನಗಬೇಡ ನಗಬೇಡ – Nagabeda Nagabeda Song Lyrics – Badavara bandhu Kannada Movie – Rajkumar – Chi. Udayashankar – P B Srinivas
ಚಿತ್ರ: ಬಡವರ ಬಂಧು ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಎಮ್.ರಂಗರಾವ್ ಗಾಯನ : ಪಿ.ಬಿ.ಶ್ರೀನಿವಾಸ್ ನಗಬೇಡ ನಗಬೇಡ ನಗಬೇಡ ಅವನ ನೋಡುತ ನೀನು ನಕ್ಕರೆ ಊರೇ ನಗುವುದು ನೀನು ಬಿದ್ದರೆ ನಗಬೇಡ ನಗಬೇಡ ನಗಬೇಡ ಅವನ ನೋಡುತ ನೀನು ನಕ್ಕರೆ ಊರೇ ನಗುವುದು ನೀನು ಬಿದ್ದರೆ ಒ೦ದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ ಒ೦ದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ ಇ೦ದೇ ಜನಿಸಿದ ಕ೦ದನು ನಡೆದು ಮಾತನಾಡುವುದೇ ದಿನಗಳು ಕಳೆದ೦ತೆ ಕಾಲವು ಬ೦ದ೦ತೆ ದಿನಗಳು…