Naa Bayasada Bhagya Lyrics – Devara Gudi
ದೇವರಗುಡಿ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್–ನಾಗೇಂದ್ರ ಗಾಯನ : ಪಿ.ಬಿ.ಎಸ್, ಪಿ.ಸುಶೀಲ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ♬♬♬♬♬♬♬♬♬♬♬♬ ಕಂಗಳಲಿ ಪ್ರೇಮ ತುಂಬಿತು ಅಧರದಲಿ ಆಸೆ ಮೂಡಿತು ನಿನ್ನೊಲವಿಗೆ ತನುವು ಹೂವಾಯಿತು ಸ್ನೇಹದಲಿ ನೀನು ಸೇರಲು ಬಾಹುಗಳ…