ಓ ಎನ್ನ ದೇಶ ಬಾಂಧವರೇ – O Enna Desha Bandhavare Song Lyrics in Kannada
ಆಆಆಆಆಆಆಆ ಓ ಎನ್ನ ದೇಶ ಬಾಂಧವರೇ.. ಉದ್ಘೋಷಿಸಿ ನಾಡಿನ ಜಯವ ಇದು ಶುಭದಿನವು ನಮಗೆಲ್ಲಾ ಹಾರಿಸಿ ತ್ರಿವರ್ಣ ಧ್ವಜವ ಅದೋ ಮರೆಯದಿರಿ ಕಡೆಎಡೆಯೊಳು ಯೋಧವರರು ಪ್ರಾಣಾರ್ಪಿತರು ಇನಿತಾದರೂ ಸ್ಮರಿಸಿ ಅವರ ಇನಿತಾದರೂ ಸ್ಮರಿಸಿ ಅವರ ಮರಳಿ ಮನೆಗೆ ಬರದವರ ಮರಳಿ ಮನೆಗೆ ಬರದವರ ಓ ಎನ್ನ ದೇಶ ಬಾಂಧವರೇ ಕಂಬನಿಗಳ ನೆರಳ ಚಿಮ್ಮಿ ಪ್ರಾಣಾಹುತಿ ನೀಡಿದ ಅವರ ಸಂಸ್ಮರಿಸಿರಿ ಆ ಬಲಿದಾನ ನೀವವರನು ಮರೆಯಲು ಬರಲು ಅದಕಾಗಿ ಇದೋ ಈ ಕಥನ ಪ್ರಾಣಾಹುತಿ ನೀಡಿದ ಅವರ ಸಂಸ್ಮರಿಸಿರಿ…