ನೀ ಬಂದು ನಿಂತಾಗ – Nee Bandu Ninthaga Song Lyrics – Kasthuri Nivasa

PK-Music ಚಿತ್ರ: ಕಸ್ತೂರಿ ನಿವಾಸಗಾಯನ: PBS & P. ಸುಶೀಲಸಾಹಿತ್ಯ : RN ಜಯಗೋಪಾಲ್ ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ ಆಹಾ ಆಹಾಆಹಾ ಹ್ಞೂಂ ಹ್ಞೂಂ ಹ್ಞೂಂ ♬♬♬♬♬♬♬♬♬♬ ವಾಸಂತಿ ನಲಿದಾಗ ಆಆಆಆ ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ…

Read More

ಎಲ್ಲೇ ಇರು ಹೇಗೆ ಇರು – Elle Iru Hege Iru Song Lyrics – Kasthuri Nivasa

PK-Music ಚಿತ್ರ: ಕಸ್ತೂರಿ ನಿವಾಸಗಾಯಕಿ: ಪಿ.ಸುಶೀಲಸಾಹಿತ್ಯ: ಚಿ. ಉದಯಶಂಕರ್ಸಂಗೀತ: ಜಿ.ಕೆ. ವೆಂಕಟೇಶ್ ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ♫♫♫♫♫♫♫♫♫♫♫♫ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ನಾ ಬೇಡಲಾರೆ ವರವೇನನು ನೀ ನೀಡು ಸಾಕು ನಗೆಯೊಂದನು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು…

Read More

ಅಲ್ಲಿ ಇಲ್ಲಿ ಹುಡುಕುತ ಕಣ್ಣು – Alli illi hudukutha Kannu Song Lyrics – Boregowda Bengaloorige banda

PK-Music ಬೋರೆಗೌಡ ಬೆಂಗಳೂರಿಗೆ ಬಂದ ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತೂ ಅತ್ತ ಇತ್ತ ಆಡುವ ಮನಸೂ ಏನೋ ಕೇಳಿತೂ ಆ.. ಚಿನ್ನಾ ನಿನ್ನ ಕಂಡು ಕಣ್ಣೂ ನನ್ನೇ ಮರೆಯಿತೂ ಕನಸೂ ನನಸೂ ಎಂದೀ ಮನಸು ಹಾಡೀ ಕುಣಿಯಿತೂ ಲಾ ಲ್ಲ ಲಾ ಲಾ ಲಾ ಲ ಲಾ ಲಾ ಲಾ ಲ ಲಾ ಲಾ ಲ ಲಾ ♬♬♬♬♬♬♬♬♬♬♬♬ ಏಕೋ ಏನೋ ಅಂದಿನ ರಾತ್ರೀ ನಿದ್ದೇ ಇಲ್ಲದೇ ನಗುವು ನಲಿವು ಏನೋ ನೋವು ನನ್ನಾ…

Read More

ಅರೆರೆರೆ ಗಿಣಿರಾಮ – Arerere Giniraama Song Lyrics – Gandhada Gudi

PK-Music ಚಿತ್ರ: ಗಂಧದಗುಡಿಗಾಯಕರು: ಪಿ.ಸುಶೀಲಸಂಗೀತ: ರಾಜನ್–ನಾಗೇಂದ್ರಸಾಹಿತ್ಯ: ಚಿ.ಉದಯಶಂಕರ್ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಅರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ.. ಮಾತಾಡೋ ಮುದ್ದು ಗಿಣಿರಾಮ ಆಹ ಮಾತಾಡೋ ನನ್ನ ಪುಟ್ಟ ರಾಮ ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ ನಿನ್ನ ಕಂಡು ನಾ ಸೋತೆ ರಾಮ ನನ್ನ ಬಿಟ್ಟೋಡೋ ಬ್ಯಾಡಯ್ಯ ರಾಮ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ ಮುದ್ದು ಗಿಣಿರಾಮ ಒಂದು ಮಾತಾಡೋ ನನ್ನ ಪುಟ್ಟ ರಾಮ ♬♬♬♬♬♬♬♬♬♬♬♬ ನೆನೆತನಕ…

Read More

Naa Bayasada Bhagya Lyrics – Devara Gudi

ದೇವರಗುಡಿ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್–ನಾಗೇಂದ್ರ ಗಾಯನ : ಪಿ.ಬಿ.ಎಸ್, ಪಿ.ಸುಶೀಲ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ ನಾ ಬಯಸದ ಭಾಗ್ಯ ನನದಾಯಿತು ಇಂದು ನನದಾಯಿತು ♬♬♬♬♬♬♬♬♬♬♬♬ ಕಂಗಳಲಿ ಪ್ರೇಮ ತುಂಬಿತು ಅಧರದಲಿ ಆಸೆ ಮೂಡಿತು ನಿನ್ನೊಲವಿಗೆ ತನುವು ಹೂವಾಯಿತು ಸ್ನೇಹದಲಿ ನೀನು ಸೇರಲು ಬಾಹುಗಳ…

Read More

ಹೂವು ಚೆಲುವೆಲ್ಲ – Hoovu Cheluvella Nandenditu Song Lyrics in Kannada – Hannele Chiguridaaga

ಹಣ್ಣೆಲೆ ಚಿಗುರಿದಾಗಸಂಗೀತ: ಎಂ ರಂಗರಾವ್ಸಾಹಿತ್ಯ: RN ಜಯಗೋಪಾಲ್ಗಾಯಕಿ: ಪಿ.ಸುಶೀಲ ಹೂವು ಚೆಲುವೆಲ್ಲ ನಂದೆಂದಿತು ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿತು ಕೋಗಿಲೆಯು ಗಾನದಲ್ಲಿ.. ನಾನೇ ದೊರೆಯೆಂದಿತು 321 ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು.. ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು… ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು ಹೂವು ಚೆಲುವೆಲ್ಲ ನಂದೆಂದಿತು ನವಿಲೊಂದು ನಾಟ್ಯದಲ್ಲಿ.. ತಾನೇ ಮೊದಲೆಂದಿತು.. 321 ನವಿಲೊಂದು ನಾಟ್ಯದಲ್ಲಿ…..

Read More

ಆಸೆ ಹೇಳುವಾಸೆ – Aase Heluvaase Song Lyrics in Kannada – Huliya Haalina Mevu

ಹುಲಿಯ ಹಾಲಿನ ಮೇವುಸಾಹಿತ್ಯ: ಚಿ ಉದಯಶಂಕರಸಂಗೀತ: ಜಿ.ಕೆ. ವೆಂಕಟೇಶ್ಡಾ.ರಾಜ್‍, ಪಿ.ಸುಶೀಲ & ಎಸ್ ಜಾನಕಿ ಆಸೆ ಹೇಳುವಾಸೆ ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆನನ್ನ ಇನಿಯನಾಟಾ ಹುಂಹುಂಹುಂ ಹುಂಆಸೆ ಹೇಳುವಾಸೆಹೇಳಲಾರೆ ನಾನು ತಾಳಲಾರೆನನ್ನ ನಲ್ಲನಾಟಾ ಚೆಂದುಟಿಯನೂಹಾಹಾಹಾಹಾಇರುಳಲಿ ಮಲಗಲುಬೀಸೋ ತಂಗಾಳಿ ಕಂಪನು ತರದಿರೆನಾ ಸೋತೆನೂಏನೋ ಬೇಕೆಂಬಬಯಕೆಯ ಬಿಸಿಯಲಿನನ್ನಾ ಕಣ್ಣಲ್ಲೇ ಕರಗಿದ ಇನಿಯನಬಾ ಎಂದೆನೂಓಡಿ ಬಂದನು ಎದುರಲ್ಲಿ ನಿಂತನುಆಸೆ ಅರಿತೆನು ಬಾ ನಲ್ಲೆ ಅಂದನುಬೇಡ ಎಂದರೇನಾ ಬಿಡುವೆನೇ ನಿನ್ನನೂಆಸೆ ಹೇಳುವಾಸೆ ಹೇಳಲಾರೆನಾನು ತಾಳಲಾರೆನನ್ನ ನಲ್ಲನಾಟಾಹುಂಹುಂಹುಂ ಹುಂ♫♫♫♫♫♫♫♫♫♫♫♫ಬೇಕು ಬೇಕೆಂಬ ಆತುರ ಕಾತುರನಾ…

Read More

Jhummandi Naadam Song Lyrics – Sirisiri Muvva

ಚಿತ್ರ : ಸಿರಿಸಿರಿ ಮುವ್ವಸಂಗೀತ : ಕೆ.ವಿ ಮಹದೇವನ್ಸಾಹಿತ್ಯ: Veturiಗಾಯನ: SP ಬಾಲು, ಸುಶೀಲ ಜುಮ್ಮಂದಿ ನಾದಂಸಯ್ಯಂದಿ ಪಾದಂತನುವೂಗಿಂದಿ ಈ ವೇಳಚೆಲರೇಗಿಂದಿ ಒಕ ರಾಸಲೀಲಾಜುಮ್ಮಂದಿ ನಾದಂಸಯ್ಯಂದಿ ಪಾದಂತನುವೂಗಿಂದಿ ಈ ವೇಳಚೆಲರೇಗಿಂದಿ ಒಕ ರಾಸಲೀಲಾ♫♫♫♫♫♫♫♫♫♫♫♫ಯೆದಲೋನಿ ಸೊದಲಾಎಲತೇಟಿ ರೊದಲಾಕದಿಲೇಟಿ ನದಿಲಾಕಲಲ ವರದಲಾಯೆದಲೋನಿ ಸೊದಲಾಎಲತೇಟಿ ರೊದಲಾಕದಿಲೇಟಿ ನದಿಲಾಕಲಲ ವರದಲಾಚಲಿತ ಲಲಿತ ಪದಕಲಿತ ಕವಿತ ಲೆಸಸರಿಗಮ ಪಲಿಕಿಂಚಗಾಸ್ವರಮಧುರಿಮ ಲೊಲಿಕಿಂಚಗಾಸಿರಿಸಿರಿ ಮುವ್ವಲು ಪುಲಕಿಂಚಗಾಜುಮ್ಮಂದಿ ನಾದಂಸಯ್ಯಂದಿ ಪಾದಂತನುವೂಗಿಂದಿ ಈ ವೇಳಚೆಲರೇಗಿಂದಿ ಒಕ ರಾಸಲೀಲಾ♫♫♫♫♫♫♫♫♫♫♫♫ನಟರಾಜ ಪ್ರೇಯಸಿನಟನಾಲ ಊರ್ವಸಿನಟಿಯಿಂಚು ನೀವನಿ ತೆಲಿಸಿನಟರಾಜ ಪ್ರೇಯಸಿನಟನಾಲ ಊರ್ವಸಿನಟಿಯಿಂಚು ನೀವನಿ ತೆಲಿಸಿಆಕಾಶಮೈ ಪೊಂಗೆ…

Read More

ಬಲ್ಲೆಯಾ ಇನಿಯ ಬಲ್ಲೆಯಾ -Balleya Iniya Balleya Song Lyrics & Info – Seetheyalla Savitri

Balleya Iniya Balleya Song Lyrics from Seetheyalla Savitri Kannada Movie, Balleya Iniya Balleya Song was Released on 1972.   Seetheyalla Savithri Kannada Movie was Released on 25 July 1973, Presenting from the Banner of Vijaya Bharathi…, Jawahar & K. Sampathraj are Producers of the Movie, And the Movie Directed by P. Vadiraj-Jawahar. Music Director is…

Read More

ಡುಂ ಡುಂ ಬಾರಿಸು ನಗಾರಿ -Dum Dum Baarisu Nagaari Song Lyrics from Seetheyalla Savitri

Dum Dum Baarisu Nagaari Song Lyrics from Seetheyalla Savitri Kannada Movie, Dum Dum Baarisu Nagaari Song was Released on 1972.   Seetheyalla Savithri Kannada Movie was Released on 25 July 1973, Presenting from the Banner of Vijaya Bharathi…, Jawahar & K. Sampathraj are Producers of the Movie, And the Movie Directed by P. Vadiraj-Jawahar. Music…

Read More