ನೀ ಅಮೃತಧಾರೆ – Nee Amruthadhare Song Lyrics – Amrithadhare
ಚಿತ್ರ: ಅಮೃತಧಾರೆಸಂಗೀತ: ಮನೋಮೂರ್ತಿಹಾಡು: ನೀ ಅಮೃತಧಾರೆಗಾಯಕರು: ಹರೀಶ್ ರಾಘವೇಂದ್ರ & ಸುಪ್ರಿಯಾ ಆಚಾರ್ಯಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 321 ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ ನೀ ಅಮೃತಧಾರೆ ಇಹಕು ಪರಕು ಸಂಗಾತಿ ನೀ ಇಲ್ಲವಾದರೆ ನಾ ಹೇಗೆ ಬಾಳಲೀ ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ ನೀ ಇಲ್ಲವಾದರೆ ನಾ ಹೇಗೆ ಬಾಳಲೀ ಹೇ ಪ್ರೀತಿ ಹುಡುಗಾ ♬♬♬♬♬♬♬♬♬♬♬♬ 321 ನೆನಪಿದೆಯೆ ಮೊದಲ ನೋಟ ನೆನಪಿದೆಯೆ ಮೊದಲ ಸ್ಪರ್ಶ…