Kabzaa Title Song Lyrics – Kabzaa

PK-Music Kabzaa Title Song Song Lyrics from Kabzaa Kannada Movie, Kabzaa Title Song Song was Released in 04 February 2023 on Anand Audio Youtube Channel.                                                       Kabzaa Kannada Movie Presenting from the Banner of MTB Nagaraj Presents…, R Chandru is a Producer of the Movie. Directed by R. Chandru. Music Director is Ravi Basrur. Starring Upendra, Sudeepa, Sriya Sharan & Others  …

Read More

Namaami Namaami Song Lyrics – Kabzaa

PK-Music Namaami Namaami Song Lyrics from Kabzaa Kannada Movie, Namaami Namaami Song was Released in 17 February 2023 on Anand Audio Youtube Channel.                                                       Kabzaa Kannada Movie Presenting from the Banner of MTB Nagaraj Presents…, R Chandru is a Producer of the Movie. Directed by R. Chandru. Music Director is Ravi Basrur. Starring Upendra, Sudeepa, Sriya Sharan & Others   Namaami Namaami Kannada…

Read More

Mareyada Nenapanu Song Lyrics – Sahasa Simha

Movie -Saahasa Simha S.P.BalasubramainiamMusic: SathyamLyrics: R N Jayagopal Hmm Hmm Hmm Hmm La…La…La…La Lalalala lalalalaaa mareyada nenapanu yedeyalli tande neenu mareyada nenapanu yedeyalli tande neenu ninagaagi harasi bande hey ninagaagi harasi bande nee ello alle naanu mareyada nenapanu yedeyalli tande neenu ♬♬♬♬♬♬♬♬♬♬♬♬ kanasallu ninna roopa E manadalli taralu taapa a.a kaNNalli muchchi ninna na karedoiva…

Read More

ಈ.. ನನ್ನ ಕಣ್ಣಾಣೇ – Ee Nanna Kannane Song Lyrics – Abhi

ಚಿತ್ರ: ಅಭಿ ಸಂಗೀತ: ಗುರುಕಿರಣ್ಗಾಯಕರು: ಉದಿತ್ ನಾರಾಯಣ್ & ಮಹಾಲಕ್ಷ್ಮಿ ಅಯ್ಯರ್ಸಾಹಿತ್ಯ: ಕೆ. ಕಲ್ಯಾಣ್ಪುನೀತ್ ರಾಜ್ ಕುಮಾರ್, ರಮ್ಯ ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ಹೇ… ಹುಡುಗಾ ನೀ ನನ್ನ ಪ್ರಾಣ ಕಣೋ 321 ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ♬♬♬♬♬♬♬♬♬♬♬♬ 321 ನಂಗು ನಿಂಗು ಇನ್ನು ಹೊಸದು ಇಂಥ ಅನುಭವ ಕಂಡು ಕಂಡು ಎದೆಯಾ ಒಳಗೆ…

Read More

Ammaye Sannaga Song Lyrics in Kannada – Khushi

ಅಮ್ಮಾಯೆ ಸನ್ನಗಾ  ಅರ ನವ್ವೆ ನವ್ವಗಾಮತಿ ತಪ್ಪಿ ಕುರ್ರಳ್ಲೇಮಂಚಾನ ಪಡ್ಡಾರೆಅಮ್ಮಾಯೆ ಸನ್ನಗಾ  ಅರ ನವ್ವೆ ನವ್ವಗಾಮತಿ ತಪ್ಪಿ ಕುರ್ರಳ್ಲೇಮಂಚಾನ ಪಡ್ಡಾರೆಅಬ್ಬಾಯೇ ಸೂಟೀಗಾ  ಕಣ್ಣೆತ್ತಿ ಚೂಡಗಾಆ ವಾಡಿ ಚೂಪುಲಕುಮಂಚೈನಾ ಮರಿಗೆಲೆಆ ನವ್ವುಲುಈ ಚೂಪುಲುಆ ನವ್ವುಲು ಈ ಚೂಪುಲುಕಲಿಪೆಸ್ತೆ ಪ್ರೇಮೇಲೆಅಮ್ಮಾಯೆ ಸನ್ನಗಾ  ಅರ ನವ್ವೆ ನವ್ವಗಾಮತಿ ತಪ್ಪಿ ಕುರ್ರಳ್ಲೇಮಂಚಾನ ಪಡ್ಡಾರೆ♬♬♬♬♬♬♬♬♬♬♬♬ಪ್ರೇಮಲು ಪುಟ್ಟೇವೇಳಾಪಗಲಂತಾ ರೆಯೆಲೆ  ಅಮ್ಮಮ್ಮೊಪ್ರೇಮಲು ಪನ್ಡೆವೇಳಾಜಗಮಂತಾ ಜಾತರಲೆ  ಅಮ್ಮಮ್ಮೊಪ್ರೇಮೆ ತೋಡುಂಟೆಪಾಮೈನಾ ತಾಡೆಲೆಪ್ರೇಮೆ ವೆಣತುಂಟೆರಾಯೈನಾ ಪರುಪೆಲೆನೀ ಒಂಟ್ಲೋ ಮುಛೆಮತೈನಾ  ನಾ ಪಾಲಿತ ಪನ್ನೀರೆನುವ್ವಿಛೆ ಪಚ್ಚಿ ಮಿರಾಪೈನಾ  ನಾ ನೋಟಿಕಿ ನಾರಿಂಜೆಈ ವಯಸುಲೊ …

Read More

ಮುಗಿಲ ಮಲ್ಲಿಗೆಯೋ – Mugila Malligeyo Song Lyrics – Thayiya Hone

ಚಿತ್ರ: ತಾಯಿಯ ಹೊಣೆಹಾಡು: ಮುಗಿಲ ಮಲ್ಲಿಗೆಯೋನಟರು: ಅಶೋಕ್, ಸುಮಲತಾಸಂಗೀತ: ಸತ್ಯಂಗಾಯಕ: SPBಸಾಹಿತ್ಯ: ಚಿ ಉದಯಶಂಕರ್ ಮುಗಿಲ ಮಲ್ಲಿಗೆಯೋಗಗನದ ತಾರೆಯೋನಿನ್ನ ಸ್ನೇಹ ನಿನ್ನ ಪ್ರೇಮಕನಸಿನ ಸಿರಿಯೋ ಓಓಓಕನಸಿನ ಸಿರಿಯೋಮುಗಿಲ ಮಲ್ಲಿಗೆಯೋ..ಗಗನದ ತಾರೆಯೋ..ನಿನ್ನ ಸ್ನೇಹ ನಿನ್ನ ಪ್ರೇಮಕನಸಿನ ಸಿರಿಯೋ ಓಓಓಕನಸಿನ ಸಿರಿಯೋ♬♬♬♬♬♬♬♬♬♬♬♬ಅರಳಿದ ತಾವರೆ ಹೂವಿನ ಹಾಗೆಚೆಲುವೆಯಾ ಮೊಗವುಆಅಆಅಆಅಆಹುಂಹುಂ ಚಂದ್ರನ ಕಂಡನೈದಿಲೆಯಂತೆನಿನ್ನ ಈ ನಗುವಕಾಮಿನಿ… ಅರಗಿಣಿ… ನಿನ್ನ ನುಡಿಗಳು ವೀಣೆ ಸ್ವರಗಳುಅರಿಯದೆ ಹೋದೆಓಓಓ ಗೆಳತಿ ಬೆರಗಾದೆಮುಗಿಲ ಮಲ್ಲಿಗೆಯೋ..ಗಗನದ ತಾರೆಯೋ♬♬♬♬♬♬♬♬♬♬♬♬ಮನದಲ್ಲಿ ತುಂಬಿ ಹೃದಯದಿ ತುಂಬಿಆಸೆ ತಂದಿರುವೆಆಅಆಅಆಅಲಲಲಲ ಲಲಲಲಆಆ ನೆನಪಲಿ ನಿಂತು ನಯನಗಳಲ್ಲಿಕನಸ ತುಂಬಿರುವೆಮೋಹವೋ……

Read More

ಮಸಣದ ಹೂವೆಂದು – Masanada Hoovendu Song Lyrics – Masanada Hoovu

ಚಿತ್ರ: ಮಸಣದ ಹೂವುಗಾಯಕ: ಎಸ್.ಪಿ.ಬಾಲುಸಂಗೀತ: ವಿಜಯಭಾಸ್ಕರ್ಸಾಹಿತ್ಯ: ವಿಜಯ ನರಸಿಂಹ  ಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ವಾಸಿಯೂಮಹದೇವನಲ್ಲವೇಮಸಣದ ವಾಸಿಯೂಮಹದೇವನಲ್ಲವೇಮಸಣದ ಹೂವೆಂದುನೀನೇಕೆ ಕೊರಗುವೆ♬♬♬♬♬♬♬♬♬♬♬♬ಭೂದಿಯ ಬಳಿದ ಆ ಶಿವಗೆಎಲ್ಲರ ಭಕ್ತಿಯ ಪೂಜೆಭೂದಿಯ ಬಳಿದ ಆ ಶಿವಗೆಎಲ್ಲರ ಭಕ್ತಿಯ ಪೂಜೆಬೀದಿಗೆ ಬಿಸುಡಿದ ನನ್ನ ಗೌರಿಗೆನನ್ನೆದೆ ಪ್ರೀತಿಯ ಪೂಜೆಮುಗಿಯ ಕೂಡದು ನಿನ್ನ ಕಥೆದುರಂತದಲ್ಲಿ.. ದುರಂತದಲ್ಲಿ..ಪಾರ್ವತಿ.. ಪಾರ್ವತಿ..ಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ವಾಸಿಯೂಮಹದೇವನಲ್ಲವೇ♬♬♬♬♬♬♬♬♬♬♬♬ನನ್ನ ನಿನ್ನ ಹೂವಿನ ತೋಟಎಂದು ಬಾಡದಿರಲಿನನ್ನ ನಿನ್ನ ಹೂವಿನ ತೋಟಎಂದು ಬಾಡದಿರಲಿಹೂವಿಗೆ ನಾ ನಾ ದುಂಬಿಯ ಕಾಟಎಂದು ಬಾರದಿರಲಿನಮ್ಮ ಪ್ರೀತಿಯ ಪುಟ್ಟ ಗುಡಿಯುಬೆಟ್ಟದ…

Read More

Mehndi Laga Ke Rakhna Song Lyrics in Kannada – DDLJ

Movie: DDLJSong: Mehndi Laga Ke Singers: Lata Mangeshkar, Udit Narayan Music: Jatin-LalitLyrics: Anand Bakshi ಓಓಓಓಓಓಓಓಓಓಓಓಓಓಮೆಹಂದಿ ಲಗಾ ಕೆ ರಖ್ನಾಡೋಲಿ ಸಜಾ ಕೆ ರಖ್ನಾಮೆಹಂದಿ ಲಗಾ ಕೆ ರಖ್ನಾಡೋಲಿ ಸಜಾ ಕೆ ರಖ್ನಲೆನೆ ತುಝೆ ಓ ಗೋರಿಆಯೆಂಗೆ ತೆರೆ ಸಜ್ಞಾಮೆಹಂದಿ ಲಗಾ ಕೆ ರಖ್ನಾಡೋಲಿ ಸಜಾ ಕೆ ರಖ್ನಾಆಆಆಆಆಆಆಆಆಆಆಆಆಸಹ್ರ ಸಜಾ ಕೆ ರಖ್ನಾಚೆಹ್ರಾ ಚ್ಚುಪ ಕೆ ರಖ್ನಾಸಹ್ರ ಸಜಾ ಕೆ ರಖ್ನಾಚೆಹ್ರಾ ಚ್ಚುಪ ಕೆ ರಖ್ನಾಎ ದಿಲ್ ಕಿ ಬಾತ್ ಅಪ್ನೆದಿಲ್ ಮೇ ದಬ…

Read More

ಸ್ನೇಹಿತರೇ ನಿಮಗೆ ಸ್ವಾಗತ – Snehithare Nimage Swagatha Song Lyrics – Preethi Vatsalya

ಚಿತ್ರ: ಪ್ರೀತಿವಾತ್ಸಲ್ಯಗಾಯಕರು: ಎಸ್.ಪಿ.ಬಾಲುಸಂಗೀತ: ರಾಜನ್–ನಾಗೇಂದ್ರ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಓ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ♫♫♫♫♫♫♫♫♫♫♫♫ ದದ್ದಗ ದದ್ದದದ್ದ ತಾರಾರಾರಾರಾರಾ ದದ್ದಗ ದದ್ದದದ್ದ ತಾರಾರಾರಾರಾರಾ ದಗದಾ ದಗದಾ ದಗದಾ ದಗದಾ ರೂರು ರೂರು ರೂರು ರಸಪೂರ್ಣ ರಂಗಾದ ಸಂಜೆಯಲ್ಲಿ ಸವಿ ಸ್ನೇಹ ತಂದಥ ವೇಳೆಯಲ್ಲಿ ನಾ…

Read More

ನನ್ನ ಪ್ರೀತಿಯ ದೇವತೆಯು – Nanna Preethiya Devatheyu Song Lyrics – Ninne Preethisuve

ಚಿತ್ರ: ನಿನ್ನೇ ಪ್ರೀತಿಸುವೆರಮೇಶ್, ಶಿವರಾಜಕುಮಾರ್, ರಾಶಿಸಂಗೀತ: ರಾಜೇಶ್ ರಾಮನಾಥ್ಗಾಯಕ: ರಾಜೇಶ್ ಕೃಷ್ಣನ್ಸಾಹಿತ್ಯ: ಕೆ ಕಲ್ಯಾಣ್ ನನ್ನ ಪ್ರೀತಿಯ ದೇವತೆಯು ಬಳಿ ಬಂದಳು ನನ್ನ ಹೃದಯದ ಬಾಗಿಲಿಗೆ ಬೆಳಕಾದಳು ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ ಜನ್ಮಜನ್ಮದ ನೆನಪು ಕರೆದಂತೆ ಅಂದೆ ಬಿಟ್ಟಳು ಮನಸು ಬರೆದಂತೆ ನಿನ್ನೇ ಪ್ರೀತಿಸುವೆ ಎಂದು ನನ್ನ ಪ್ರೀತಿಯ ದೇವತೆಯು ಬಳಿ ಬಂದಳು ನನ್ನ ಹೃದಯದ ಬಾಗಿಲಿಗೆ ಬೆಳಕಾದಳು ♫♫♫♫♫♫♫♫♫♫♫♫ ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ ಕಂಡೆ ನಿನ್ನ ಗುರುತನ್ನೂ ಎಷ್ಟೋ…

Read More