ಬ್ರಹ್ಮ ಮಾಡಿದ ಮನಿಯೋ – Bramha Maadida Maniyo Song Lyrics – Kadakola Madivaleshwara
ಕಡಕೋಳ ಮಡಿವಾಳೇಶ್ವರ ಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಇರಮನಿ ಪಡಸಾಲಿಪಾಯ ಇಲ್ಲದ ಗೋಡಿಇರಮನಿ ಪಡಸಾಲಿಪಾಯ ಇಲ್ಲದ ಗೋಡಿಒಂಬತ್ತು ಕಿಟಕಿಯಚಂದ ಕಾಣಿಸುತಾವೆಒಂಬತ್ತು ಕಿಟಕಿಯಚಂದ ಕಾಣಿಸುತಾವೆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋ♬♬♬♬♬♬♬♬♬♬♬♬ಸುಣ್ಣ ಹಚ್ಚಿದ ಮನೆಯೋಮೇಲೆ ಹೊಳೆವಂಥಬಣ್ಣ ಕೊಟ್ಟಿದ ಮನೆಯೋಆಆಆಆಆಸುಣ್ಣ ಹಚ್ಚಿದ ಮನೆಯೋಮೇಲೆ ಹೊಳೆವಂಥಬಣ್ಣ ಕೊಟ್ಟಿದ ಮನೆಯೋಹಸಿರು ಹಳದಿ ಕೆಂಪಮೇಲೆ ಹೊಳೆವದು ಬಿಳುಪಹಸಿರು ಹಳದಿ ಕೆಂಪಮೇಲೆ ಹೊಳೆವುದ ಬಿಳುಪಶಿಸ್ತಿಲೇ ಕಾಣುವುದು ಶಿವನ ಈ ಮನಿಶಿಸ್ತಿಲೇ ಕಾಣುವುದು ಶಿವನ ಈ ಮನಿಬ್ರಹ್ಮ…