ಚಂದಮಾಮ ಮುಗಿಲಾಗ – Chandamaama Mugilaaga Song Lyrics in Kannada
PK-Music ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಓಓಓಓಓಓಓಓ ಆಆಆಆಆಆಆಆ ಓಓಓಓಓಓಓಓ ಆಆಆಆಆಆಆಆ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಪ್ರೀತಿ ಮಮತೆ ಕಡಲಾಗ ಬೆಳೆದು ಬಂದೆ ಸುಮದಂಗೆ ಪ್ರೀತಿ ಮಮತೆ ಕಡಲಾಗ ಬೆಳೆದು ಬಂದೆ ಸುಮದಂಗೆ ಜಗವ ತೋರೋ ತಾಯಿಗೆ ಸಾಟಿ ಇಲ್ಲ ಜಗದಾಗೆ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ♬♬♬♬♬♬♬♬♬♬♬♬ ನವಮಾಸದ ವನವಾಸ ಮಾಡಿ ಎಷ್ಟೋ ಉಪವಾಸ ನವಮಾಸದ…