ಯಾಲಕ್ಕಿ ಕಾಯ ಸುಲಿದು – Yaalakki Kayi Sulidu Song Lyrics in Kannada – Janapada Geethe

PK-Music ಆಲ್ಬಮ್: ಮುತ್ತಿನುಂಗುರಗಾಯಕಿ: ಗುಜ್ಜರ್ ಗೌಡ & ಮಂಜುಳಾ ಗುರುರಾಜ್ಸಾಹಿತ್ಯ: ಜಿ ಎನ್ ಸ್ವಾಮಿಸಂಗೀತ: ಎಂ ಎಸ್ ಮಾರುತಿ ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು ಯಾವಡಿಗೆ ಮಾಡಿ ಫಲವೇನು ಯಾವಡಿಗೆ ಮಾಡಿ ಫಲವೇನು ಮಾವನ ಮಗನೆ ಮಾತಾಡೋನೆಂದರೇ ಮನೆ ದೂರಾ ಮಾತಾಡೋನೆಂದರೇ ಮನೆ ದೂರಾ ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ ಮಾವನ ಮಗಳೆ ಮಾತಾಡೋನೆಂದರೇ ಮನೆ ದೂರಾ ಮಾತಾಡೋನೆಂದರೇ ಮನೆ ದೂರಾ…

Read More

ಜಗದ ಶಕ್ತಿಗಳೆಲ್ಲ – Jagada Shaktigalella Ondaagi Nintitho Song Lyrics – Dr Rajkumar

PK-Music ಗಾಯನ: ಡಾ.ರಾಜ್ ಕುಮಾರ್ಸಾಹಿತ್ಯ: ಚಿ. ಉದಯಶಂಕರ್ ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ ಕರಿಮುಗಿಲೆ ಕೇಶವೊ ಸೂರ್ಯ–ಚಂದ್ರರೇ ನಯನಗಳೊ ಸುಳಿವ ಮಿಂಚುಗಳೆ ನಗೆಯೊ ಸಿಡಿಲುಗುಡುಗಳೆಲ್ಲ ನೀನಾಡುವ ನುಡಿಯೊ ಮೇರುಪರ್ವತವೇ ನೀ ಹಿಡಿದ ಗದೆಯೊ ಪಾದಕಮಲಗಳೆರಡು ಪಾತಾಳದಲ್ಲಿದೆಯೊ ಅಂಜನಾ ತನಯ.. ವೀರಾಂಜನೇಯ ಮಾರುತಿರಾಯ ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ…

Read More

A Aa Ee O O Oo Song Lyrics in Kannada – Samara

PK-Music ಚಿತ್ರ : ಸಮರಸಂಗೀತ : ಕೌಸ್ತುಭಗಾಯನ : ಎಸ್.ಪಿ.ಬಿ & ಚಿತ್ರಾ ಸಾಹಿತ್ಯ – ವಿ.ಮನೋಹರ್ತಾರಾಗಣ – ಶಿವ ರಾಜ್‌ಕುಮಾರ್ದೇವರಾಜ್, ಸುಧಾ ರಾಣಿ ಆ ಆ ಇ.. ಒ ಒ ಓ ಏನಿದು ಒ ಹೊ ಹೊ ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೂ ಖಜುರಾಹೋ ಪ್ರೇಮಗೀತೆ ಹಾಡೋ ಊರಲ್ಲಿ ನಾವು ಕೂಡ ಸೇರಬೇಕಿಲ್ಲಿ ರಾತ್ರಿ ಹಗಲು ಚಿಂತೆಬೇಡ ಪ್ರೀತಿ ಒಂದೇ ಸಾಕಿಲ್ಲಿ ಆ ಆ ಇ.. ಒ ಒ ಓ.. ಏನಿದು ಒ ಹೊ ಹೊ ಮುದ್ದಾಡೋ…

Read More

ಅಲ್ಲಿ ಇಲ್ಲಿ ಹುಡುಕುತ ಕಣ್ಣು – Alli illi hudukutha Kannu Song Lyrics – Boregowda Bengaloorige banda

PK-Music ಬೋರೆಗೌಡ ಬೆಂಗಳೂರಿಗೆ ಬಂದ ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತೂ ಅತ್ತ ಇತ್ತ ಆಡುವ ಮನಸೂ ಏನೋ ಕೇಳಿತೂ ಆ.. ಚಿನ್ನಾ ನಿನ್ನ ಕಂಡು ಕಣ್ಣೂ ನನ್ನೇ ಮರೆಯಿತೂ ಕನಸೂ ನನಸೂ ಎಂದೀ ಮನಸು ಹಾಡೀ ಕುಣಿಯಿತೂ ಲಾ ಲ್ಲ ಲಾ ಲಾ ಲಾ ಲ ಲಾ ಲಾ ಲಾ ಲ ಲಾ ಲಾ ಲ ಲಾ ♬♬♬♬♬♬♬♬♬♬♬♬ ಏಕೋ ಏನೋ ಅಂದಿನ ರಾತ್ರೀ ನಿದ್ದೇ ಇಲ್ಲದೇ ನಗುವು ನಲಿವು ಏನೋ ನೋವು ನನ್ನಾ…

Read More

ಅರೆರೆರೆ ಗಿಣಿರಾಮ – Arerere Giniraama Song Lyrics – Gandhada Gudi

PK-Music ಚಿತ್ರ: ಗಂಧದಗುಡಿಗಾಯಕರು: ಪಿ.ಸುಶೀಲಸಂಗೀತ: ರಾಜನ್–ನಾಗೇಂದ್ರಸಾಹಿತ್ಯ: ಚಿ.ಉದಯಶಂಕರ್ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಅರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ.. ಮಾತಾಡೋ ಮುದ್ದು ಗಿಣಿರಾಮ ಆಹ ಮಾತಾಡೋ ನನ್ನ ಪುಟ್ಟ ರಾಮ ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ ನಿನ್ನ ಕಂಡು ನಾ ಸೋತೆ ರಾಮ ನನ್ನ ಬಿಟ್ಟೋಡೋ ಬ್ಯಾಡಯ್ಯ ರಾಮ ಅರೆ ರೆರೆ ರೆರೆ ಗಿಣಿರಾಮ ಹೊಯ್ ಪಂಚರಂಗೀರಾಮ ಮಾತಾಡೋ ಮುದ್ದು ಗಿಣಿರಾಮ ಒಂದು ಮಾತಾಡೋ ನನ್ನ ಪುಟ್ಟ ರಾಮ ♬♬♬♬♬♬♬♬♬♬♬♬ ನೆನೆತನಕ…

Read More

ಮುತ್ತು ಮುತ್ತು ನೀರ ಹನಿಯ – Muttu Muttu Neera Haniya Song Lyrics – Nammura Mandaara Hoove

PK-Music ಚಿತ್ರ: ನಮ್ಮೂರ ಮಂದಾರ ಹೂವೆಕಲಾವಿದರು: ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಪ್ರೇಮಗಾಯಕರು: ಎಸ್ಪಿಬಿ, ಕೆ ಎಸ್ ಚಿತ್ರಾಸಂಗೀತ: ಇಳಯರಾಜಸಾಹಿತ್ಯ: ಕೆ ಕಲ್ಯಾಣ್ ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ.. ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ.. ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ.. ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ ಮೈಮನವೇ.. ಋತು ಋತುಗಳ ಚೇತನ ಮುತ್ತು ಮುತ್ತು ನೀರ ಹನಿಯ…

Read More

ಇನ್ನಷ್ಟು ಬೇಕೆನ್ನ – Innashtu Bekenna hrudakke Rama Song Lyrics – Devotional Song Lyrics

PK-Music ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ 321 ನೀನಿಷ್ಟದಂತೆನ್ನ ಇಟ್ಟಿರುವೆ ರಾಮ ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ ರಘುರಾಮ ರಘುರಾಮ ರಘುರಾಮ ರಾಮ ರಘುರಾಮ ರಘುರಾಮ ರಘುರಾಮ…

Read More

ಎಂಥಾ ಸೊಗಸು – Entha Sogasu Maguvina Manasu Song Lyrics in Kannada – Taayige Thakka Maga

PK-Music ಚಿತ್ರ: ತಾಯಿಗೆ ತಕ್ಕ ಮಗ ಸಂಗೀತ: ಟಿ ಜಿ ಲಿಂಗಪ್ಪ ಗಾಯಕ: ಡಾ ರಾಜ್‌ಕುಮಾರ್ ಸಾಹಿತ್ಯ: ಚಿ ಉದಯಶಂಕರ್ ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ♬♬♬♬♬♬♬♬♬♬♬♬ ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ವಯಸು ಯೌವ್ವನವಾದರೇ ಎಲ್ಲಾ ವಯಸು ಯೌವ್ವನವಾದರೇ ಜೀವನವೆಂಥಾ ಸೊಗಸು ಎಂಥಾ ಸೊಗಸು ಮಗುವಿನ…

Read More

ಬಾಣನ ಭಂಗಿಸಿದಂಥ – Venunaada Baaro Song Lyrics in Kannada

PK-Music ಪುತ್ತೂರು ನರಸಿಂಹನಾಯಕ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ ವೇಣುನಾದ ಬಾರೋ ವೇಂಕಟರಮಣನೇ ಬಾರೋ ವೇಣುನಾದ ಬಾರೋ ವೇಂಕಟರಮಣನೇ ಬಾರೋ ♬♬♬♬♬♬♬♬♬♬♬♬ ಪೂತನಿಯ ಮೊಲೆಯುಂಡ ನವನೀತ ಚೋರನೇ ಬಾರೋ ಪೂತನಿಯ ಮೊಲೆಯುಂಡ ನವನೀತ ಚೋರನೇ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ ವೇಣುನಾದ ಬಾರೋ ವೇಂಕಟರಮಣನೇ ಬಾರೋ ♬♬♬♬♬♬♬♬♬♬♬♬ ಬಿಲ್ಲಮುರಿದು ಮಲ್ಲರ ಗೆದ್ದ ಪುಲ್ಲನಾಭನೇ ಬಾರೋ ಬಿಲ್ಲಮುರಿದು ಮಲ್ಲರ ಗೆದ್ದ ಪುಲ್ಲನಾಭನೇ ಬಾರೋ…

Read More

Sundari Kannal Oru Sethi Song Lyrics in Kannada – Rajani Kanth

PK-Music Song: Sundari Kannal Oru SethiMovie : ThalapathySingers: S. Janaki, S. P. BLyricist: Vaali ಸುಂದರಿ ಕಣ್ಣಾಲ್ ಓರು ಸೇಥಿ ಸೊಲ್ಲಡಿ ಇನ್ನಲ್ ನಲ್ಲ ತೇತಿ ಎನ್ನೈಯೆ ತಂತೇನ್ ಉನಕ್ಕಾಗ ಜೆನ್ಮಮೆ ಕೊಂಡೇನ್ ಆಥರ್ಕಗ ನನ್ ಉನ್ನೈ ನೀಂಗ ಮಾಟ್ಟೇನ್ ನೀಂಗಿನಲ್ ತೂಂಗ ಮಾಟ್ಟೇನ್ ಸೆರ್ನ್ಥಥೆ ನಮ್ ಜೀವನೇ ಸುಂದರಿ ಕಣ್ಣಾಲ್ ಓರು ಸೇಥಿ ಸೊಲ್ಲಡಿ ಇನ್ನಲ್ ನಲ್ಲ ತೇತಿ ಎನ್ನೈಯೆ ತಂತೇನ್ ಉನಕ್ಕಾಗ ಜೆನ್ಮಮೆ ಕೊಂಡೇನ್ ಆಥರ್ಕಗ ♬♬♬♬♬♬♬♬♬♬♬♬ ವೈ ಮೋಜ಼ಿಂತ…

Read More