ಮುತ್ತಣ್ಣ ಪೀಪಿ ಊದುವಾ – Muttanna Peepi Uduva Song Lyrics – Muttanna
ಹಾಡು: ಮುತ್ತಣ್ಣ ಪೀಪಿಚಿತ್ರ: ಮುತ್ತಣ್ಣನಟ: ಶಿವರಾಜಕುಮಾರಸಂಗೀತ: ಹಂಸಲೇಖಗಾಯಕರು: SPBಸಾಹಿತ್ಯ: ಹಂಸಲೇಖವರ್ಷ: 1994 ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ ಮುತೈದೆಯರೆಲ್ಲಾ ಹರಸುವಾ ನನ್ನ ತಂಗಿಯಾ ಮದುವೆ ನನ್ನ ತಂಗಿಯಾ ಮದುವೆ ಜೋರು ಜೋರು ಜೋರು ಜೋರು ಜೋರು ಜೋರು ಭಲೇ ಜೋರು ಜೋರು ಜೋರು ♬♬♬♬♬♬♬♬♬♬ ರೇಶಿಮೆ ಸೀರೆಯ ಉಟ್ಟ ಮಲ್ಲಿಗೆ ಮೂಗುತಿ ಓಲೆಯ ತೊಟ್ಟ ಸಂಪಿಗೆ ಬರುತಾಳಮ್ಮ…