ರಾಗ ರಂಗು ಮೂಡಿ ಬಂತು – Raaga Rangu Moodi Banthu Kanninaage Song Lyrics in Kannada – Sukha Samsaarakke 12 Sutragalu
PK-Music ಸುಖ ಸಂಸಾರಕ್ಕೆ 12 ಸೂತ್ರಗಳುಗಾಯನ: SPB, S ಜಾನಕಿಸಂಗೀತ : ಚಕ್ರವರ್ತಿಸಾಹಿತ್ಯ: ದೊಡ್ಡರಂಗೇ ಗೌಡ ಲಾ ಲಲಲಾಲಲ 321 ಆ ಹಹಾ ಲಾ ಲಲ ಲಲಾ ಲಾ ಲಲಾ ಲಾ ಲಲ ಲಲಾ ರಾಗ ರಂಗು ಮೂಡಿ ಬಂತು ಕಣ್ಣಿನಾಗೆ ಹೊಯ್ ನೂರೆಂಟು ಆಸೆತಂತು ಬಾಳಿನಾಗೆ ಮಾತು ಮೌನ ಮೀರಿ ಬೆಳದ ಸ್ನೇಹದಾಗೆ.. ಅಂಗ ಸಂಗ ತೋರಿ ಹೊಳೆದ ಮೋಹದಾಗೆ… ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೆ… ಏನೇನೊ ಕನಸು ಕಂಡೆ ಪ್ರೇಮದಾಗೆ… ಅಂಟು ನಂಟು ತುಂಬಿ ಬಂದ ನೋಟದಾಗೆ… ನಾವ್ ಒಂದಾಗಿ ಬೆರೆತೆ…