ಕೆಂಪು ಗುಲಾಬಿ – Kempu Gulaabi Song Lyrics in Kannada – Kempu Gulabi Movie
ಚಿತ್ರ: ಕೆಂಪು ಗುಲಾಬಿಸಂಗೀತ: ಹಂಸಲೇಖಸಾಹಿತ್ಯ: ಹಂಸಲೇಖಗಾಯನ: ಜೆ ಯೇಸುದಾಸ್ & ಸ್ವರ್ಣಲತಾ ಕೆಂಪು ಗುಲಾಬಿ ಕೆಂಪು ಗುಲಾಬಿ ಕೆಂಪು ಗುಲಾಬಿ ಕೆಂಪು ಗುಲಾಬಿ ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ ಈ ಎದೆ ಗೂಡಿಗೆ ಈ ಹೊಸ ಹಾಡಿಗೆ ನಾದ ವೇದ ಎಲ್ಲ ಈಗ ನಿನ್ನ ರೂಪವೇ ಕೆಂಪು ಗುಲಾಬಿ ಕೆಂಪು ಗುಲಾಬಿ ಕೆಂಪು ಗುಲಾಬಿ ಕೆಂಪು ಗುಲಾಬಿ ♫♫♫♫♫♫♫♫♫♫♫♫ ಈ ಮುರಳಿ ದನಿ ನನ್ನಲಿ ತಂದೆ ನೀ ಮೊಗ್ಗಾದ…
