Lokada Kaalaji Song Lyrics – Raghu Dixit Song Lyrics – ಲೋಕದ ಕಾಳಜಿ ಮಾಡತೀನಂತಿ
Lyrics: Santa Shishunala Shariff Acoustic Guitar and Vocals: Raghu Dixit ಏ.. ಲೋಕದ ಕಾಳಜಿ ಮಾಡತೀನಂತಿ ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ ಓ.. ಲೋಕದ ಕಾಳಜಿ ಮಾಡತೀನಂತಿ ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ ♫♫♫♫♫♫♫♫♫♫♫ ನೀ ಮಾಡೋದು ಘಳಿಗಿ ಸಂತಿ ಮೇಲು ಮಾಳಗಿ ಕಟ್ಟಬೇಕಂತಿ ಆನೆ ಅಂಬಾರಿ ಏರಬೇಕಂತಿ ಮಣ್ಣಲಿ ಇಳಯೊದ ತಣ್ಣಗ ಮರತಿ ಲೋಕದ ಕಾಳಜಿ ಮಾಡತೀನಂತಿ ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ ♫♫♫♫♫♫♫♫♫♫♫ ಲೋಕದ ಕಾಳಜಿ ಮಾಡತೀನಂತಿ ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ…