Ninna naanu nodidaaga song Lyrics – Rajannana maga songs Lyrics – ನಿನ್ನ ನಾನು ನೋಡಿದಾಗ ಕಳೆದು ಹೋದೆ
Film: RAJANNANA MAGA Music: RAVI BASRUR Starcast: HARISH, AKSHATHA Director: KOLAR SEENU Producer: HARISH T. JALAGERE PVT LTD Banner: UNIVERSEL HATTRIK COMBINES Record Label: AANANDA AUDIO VIDEO Singer: Vijay Prakash ನಿನ್ನ ನಾನು ನೋಡಿದಾಗ ಕಳೆದು ಹೋದೆ ಹಾಡು ಹಗಲೇ ಪ್ರೀತಿಯಲ್ಲಿ ಮುಳುಗಿ ಹೋದೆ ನೀನು ನಕ್ಕಾಗಲೇ ಶುರುವಾಯುತು ಕಾಯಿಲೆ ಮನಸಿನಲ್ಲೇ ಮಾತು ನಿಂತೋಗಿದೆ ಕಣ್ಣೆ ಮಾತನಾಡಿದೆ ನನ್ನ ನಲ್ಲೇ ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ…