Cheluvina chilume Chimmidaaga Song Lyrics – Krishna Rukmini song Lyrics – ಚೆಲುವಿನ ಚಿಲುಮೆ ಚಿಮ್ಮಿದಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ ಸ್ನೇಹದ ಸಪ್ತ ಸ್ವರಗಳ ಮೇಳ ಕೇಳುತ ಹೃದಯವು ಹಾಕಿದೆ ತಾಳ ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ ಬಯಸಿದೆ ನಿನ್ನ ಬಾಳಿದು ನಿನ್ನ ದಿವ್ಯ ಪ್ರೇಮದ ಚಂದನ ಪ್ರೀತಿಯ ಹಣತೆ ಬೆಳಗುತ ಬೆರೆತೆ ನಮ್ಮಯ ಬಾಳಿದು ನಂದನ ಬಯಸಿದೆ ನಿನ್ನ ಬಾಳಿದು ನಿನ್ನ ದಿವ್ಯ ಪ್ರೇಮದ ಚಂದನ ಪ್ರೀತಿಯ ಹಣತೆ…