Preetiya maatannu Song Lyrics in Kannada – Hrudaya geete Movie song Lyrics – Preethiya Mathannu Song lyrics in kannada
ಪ್ರೀತಿಯ ಮಾತನ್ನು ಕೇಳಿ ಕುಣಿದೆನು ಆಸೆಯ ಬಾನಲ್ಲಿ ತೇಲಿ ಹೋದೆನು ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ ನವ ಜ್ಯೋತಿಯಾಗಿ ಮನ ಬೆಳಗು ಬಾ ಲವ್ ಯೂ ಲವ್ ಯೂ ಲವ್ ಯೂ ಪ್ರೀತಿಯ ಮಾತನ್ನು ಕೇಳಿ ಕುಣಿದೆನು ಆಸೆಯ ಬಾನಲ್ಲಿ ತೇಲಿ ಹೋದೆನು ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಹೂವಲ್ಲೆ ನೆಯ್ದಿರುವ ಈ ನಿನ್ನ ಅಂದವ ಆ…
