ಹೇಳುವುದು ಒಂದು – Heluvudu ondu maduvudu innondu Lyrics _ Jwalamukhi song Lyrics –
ಚಿತ್ರ : ಜ್ವಾಲಾಮುಖಿ ಹೇಳುವುದು ಒಂದು ಮಾಡುವುದು ಇನ್ನೊಂದು ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀ…ವೆಂಕಟಾಚಲಪತಿ ಹೇಳುವುದು ಒಂದು ಮಾಡುವುದು ಇನ್ನೊಂದು ♫♫♫♫♫♫♫♫♫♫♫ ♫ ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀ…ವೆಂಕಟಾಚಲಪತಿ ಹೇಳುವುದು ಒಂದು ಮಾಡುವುದು ಇನ್ನೊಂದು ಪ ಮ ಪ ದ ದ ಪ ಪ ಮ ಪ ದ ದ ಪ ಪಮಪದದಪ ಪಮಪದದಪ ಮ ಗ ರಿ ಸ…
