Ee bhavageethe Song Lyrics – Onde guri movie song Lyrics
ಚಿತ್ರ: ಒಂದೇ ಗುರಿ ಆಆಆ…… ಹ… ಆ ಆ ಆ ಆ….. ಆ ಆ ಆ……. ಈ ಭಾವಗೀತೆ ನಿನಗಾಗಿ ಹಾಡಿದೆ ಅನುರಾಗ ನನ್ನನು ಕವಿಯಾಗಿ ಮಾಡಿದೆ ಈ ಭಾವಗೀತೆ ನಿನಗಾಗಿ ಹಾಡಿದೆ ಈ ಭಾವಗೀತೆ ನಿನಗಾಗಿ ಹಾಡಿದೆ ♫♫♫♫♫♫♫♫♫♫♫ ♫ ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ ಎಲ್ಲೆಲ್ಲಿ ನೋಡಿದರಲ್ಲಿ ಹೊಸ ಹಸಿರು ತುಂಬಿದೇ.. ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲ ತೋಳಿಂದ ನನ್ನನು ಬಳಸಿ ನೀ ಸನಿಹ ನಿಂತಿರೆ ನಿನ್ನ ಅಂದ ಕಂಡು ಸಂತೋಷಗೊಂಡು…
