ನನ್ನ ಗೆಳತಿ ನನ್ನ ಗೆಳತಿ ಲಿರಿಕ್ಸ್- Nanna gelathi nanna gelathi song Lyrics
ನನ ಗೆಳತಿ.. ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಓಣಿ ಹಿಡಿದ ನಾ ಬರುವಾಗ ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ ಓಣಿ ಹಿಡಿದ ನಾ ಬರುವಾಗ ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ ಮನಸ್ಸಾತು ನಿನ್ನಮ್ಯಾಗ ಮೆಟ್ಟ ಮಾಡಿದಿ ಮನದಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ…
