ನನ್ನ ಗೆಳೆಯ ನನ್ನ ಗೆಳೆಯ – Nanna Geleya Nanna Geleya Song Lyrics – Janapada Geethe Lyrics
Vocals – Rashmi S Guddad ನನ್ನ ಗೆಳೆಯ ನನ್ನ ಗೆಳೆಯ ನನ್ನ ಮನಸು ನಿನ್ನದಯ್ಯಾ ನನ್ನ ಗೆಳೆಯ ನನ್ನ ಗೆಳೆಯ ನನ್ನ ಕನಸೇ ನೀನಯ್ಯ ಓಣಿ ಹಿಡಿದ ನಾ ಹೋಗುವಾಗ ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ ಓಣಿ ಹಿಡಿದ ನಾ ಹೋಗುವಾಗ ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ ಮನಸ್ಸಾಯ್ತು ನಿನ್ನ ಮ್ಯಾಗ ಕನಸ್ಸಾಯ್ತು ನಿನ್ನ ಮ್ಯಾಗ ನನ್ನ ಗೆಳೆಯ ನನ್ನ ಗೆಳೆಯ ನನ್ನ ಮನಸು ನಿನ್ನದಯ್ಯ ನನ್ನ ಗೆಳೆಯ ನನ್ನ ಗೆಳೆಯ ನನ್ನ ಕನಸೇ ನೀನಯ್ಯ…
