ಬಂಗಾರದೊಡವೆ ಬೇಕೆ – Bangaaradodave beke Song Lyrics in kannada – Kanteredu nodu Movie songs Lyrics
ಚಿತ್ರ:ಕಣ್ತೆರೆದು ನೋಡು ಗಾಯನ: ಪಿ.ಬಿ.ಶ್ರೀನಿವಾಸ್ ಬಂಗಾರದೊಡವೆ ಬೇಕೆ ನೀರೆ ಬಂಗಾರದೊಡವೆ ಬೇಕೆ ನೀರೇ ಅಂಗನೆ ನಿನ್ನಂಗ ಸಿಂಗಾರಕೊಪ್ಪುವ ಅಂಗನೆ ನಿನ್ನಂಗ ಸಿಂಗಾರಕೊಪ್ಪುವ ಬಂಗಾರದೊಡವೆ ಬೇಕೆ ನೀರೇ ಬಂಗಾರದೊಡವೆ ಬೇಕೆ…. ♫♫♫♫♫♫♫♫♫♫♫♫ ನಿಲ್ಲದೆ ನೀನೋಡಲೇಕೆ ಆ…..ಆ..…ಆಆಆ.. ನಿಲ್ಲದೆ ನೀನೋಡಲೇಕೆ ನೀರೆ ಕಣ್ಮನ ತಣಿಸುವ ಅಮೃತದ ಧಾರೆ ಕಣ್ಮನ ತಣಿಸುವ ಅಮೃತದ ಧಾರೆ ಅಂಗನೆ ನಿನ್ನಂಗ ಸಿಂಗಾರಕೊಪ್ಪುವ ಅಂಗನೆ ನಿನ್ನಂಗ ಸಿಂಗಾರಕೊಪ್ಪುವ ಬಂಗಾರದೊಡವೆ ಬೇಕೆ ನೀರೇ ಬಂಗಾರದೊಡವೆ ಬೇಕೆ…. ♫♫♫♫♫♫♫♫♫♫♫♫ ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು ಸಂಜೆಯ ಹೊಂಬಿಸಿಲು ಸೂರ್ಯನ…
