Naane veene neene thanti song Lyrics in kannada
ಚಿತ್ರ: ಮಾವನ ಮಗಳು ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ ಅವನೇ ವೈಣಿಕ ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ ಅವನೇ… ವೈಣಿಕ ♬♬♬♬♬♬♬♬♬♬♬♬♬♬♬♬ ಮಿಡಿದ ನೆನಲು ರಸದ ಹೊನಲು ಮಿಡಿದ ನೆನಲು ರಸದ ಹೊನಲು ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ….. ನಾದ ರೂಪಕ… ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ ಅವನೇ… ವೈಣಿಕ ♬♬♬♬♬♬♬♬♬♬♬♬♬♬♬♬ ಭುವನವೆಲ್ಲ ಕವಿಯ ಸಲ್ಲ ಕವಿಯ ದಾನ…… ಭುವನವೆಲ್ಲ ಕವಿಯ ಸಲ್ಲ ಕವಿಯ ದಾನ………
