ಆನೆ ಬಂತಾನೆ – Aane banthane Song Lyrics in Kannada
ಕೀರ್ತನೆ: ಪ್ರಸನ್ನ ವೆಂಕಟದಾಸರು ದಾನವ ಕದಳಿಯಕಾನನ ಮುರಿಯುತ……… ದಾನವ ಕದಳಿಯಕಾನನ ಮುರಿಯುತ… ಆನೆ ಬಂತಾನೆ ದಾನವ ಕದಳಿಯಕಾನನ ಮುರಿಯುತ ದಾನವ ಕದಳಿಯಕಾನನ ಮುರಿಯುತ ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ.. ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ… ದಾನವ ಕದಳಿಯಕಾನನ ಮುರಿಯುತ ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ…. ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ…. ಗುಂಗುರುಗುರುಳ ನೀಲಾಂಗ ಚೆಲ್ವಾನೆ ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ…… ಗುಂಗುರುಗುರುಳ ನೀಲಾಂಗ ಚೆಲ್ವಾನೆ ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ… ಬಂಗಾರದಣುಗಂಟೆ ಶೃಂಗಾರದಾನೆ ಬಂಗಾರದಣುಗಂಟೆ ಶೃಂಗಾರದಾನೆ ಮಂಗಳ ತಿಲಕದ ರಂಗನೆಂಬಾನೆ …
