ಜೀವನ ಸಂಜೀವನ – Jeevana Sanjeevana Song Lyrics in Kannada – Hantakana Sanchu
PK-Music Song: Jeevana Sanjeevana Album/Movie: Hanthakana Sanchu Singer: P Jayachandra, Vani Jairam Music Director: Vijayabhaskar Lyricist: Kuvempu Music Label: MRT Music ಜೀವನ ಸಂಜೀವನ ನನ್ನ ಜೀವಕೆ ನೀನೆಜೀವನಾ ಸಂಜೀವನಾ ಜೀವನ ಸಂಜೀವನನೀನುಳಿಯೆ ನಾನು ನೀರುಳಿದ ಮೀನುನೀನೇ ಜೀವನಾ ಜೀವನ ಸಂಜೀವನಜೀವನ ಸಂಜೀವನ ನನ್ನ ಜೀವಕೆ ನೀನೆಜೀವನಾ ಸಂಜೀವನಾ ಜೀವನ ಸಂಜೀವನ ತಂಪಲ ಜೇನಿಂಪಲ ನನ್ನ ಉಸಿರಿಗೆ ನೀನೇತಂಪಲಾ ಜೇನಿಂಪಲಾಹಾ ಹಾ ಹಾ ಹಾಹಾ ಹಾ ಹಾ ಹಾತಂಪಲ ಜೇನಿಂಪಲನನ್ನ…