ಪದೆಪದೇ ನೆನಪಾದೆ – Pade Pade Nenapaade Song Lyrics in Kannada – Rama Shama Bhama
ಚಿತ್ರ: ರಾಮ ಶಾಮ ಭಾಮಾಹಾಡು : ಪದೇ ಪದೇ ನೆನಪಾದೆಗಾಯನ: KS ಚಿತ್ರ, ರಮೇಶ್ಚಂದ್ರಸಂಗೀತ: ಗುರುಕಿರಣ್ಸಾಹಿತ್ಯ: ಕವಿರಾಜ್ ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ ಯಾವ ಜನ್ಮದಲಿ ನನ್ನ ನಿನ್ನ ನಡುವೆ ಪ್ರೀತಿ ಮೂಡಿತೇನೊ ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ ♬♬♬♬♬♬♬♬♬ ಮೆಲ್ಲ ಮೆಲ್ಲ ನನ್ನಲ್ಲೆಲ್ಲ ನೀ ತುಂಬಿಕೊಂಡೆ ಒಲವೇ ಕಳ್ಳ ಕಳ್ಳ ನನ್ನ ನಲ್ಲ ಕಣ್ಣಲ್ಲೇ ದೋಚಿ ಬಿಡುವೆ ಹಗಲಲು ಕನಸು ಕನಸಲಿ ನೀ ಉಸಿರಿನ ಉಸಿರು ನೀ ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ ♬♬♬♬♬♬♬♬♬ ಎಲ್ಲೋ ಎಲ್ಲೋ ಮುತ್ತು ಚೆಲ್ಲೋ ಪ್ರೀತಿನೇ ಸ್ವಾತಿ ಮಳೆಯೇ ಅಲ್ಲೊ ಇಲ್ಲೊ ಎಲ್ಲ ಮೆಲ್ಲೊ ಪ್ರೀತೀನೇ ಜೇನಹೊಳೆಯೇ ಪದಗಳೇ ಇರದ ಕವಿತೆಯಿದು ಸವಿ ಸವಿ ಸುಧೆಯಿದು ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ ಯಾವ ಜನ್ಮದಲಿ ನನ್ನ ನಿನ್ನ ನಡುವೆ ಪ್ರೀತಿ ಮೂಡಿತೇನೊ ಪದೆಪದೇ ನೆನಪಾದೆ ಪದೆಪದೇ ನೆನೆದೆ