ಪ್ರೀತಿ-ದ್ವೇಷ – Love failure quotes in Kannada

ಪ್ರೀತಿ-ದ್ವೇಷ ನಾನು ನಿನ್ನ ಪ್ರೀತ್ಸಿರೋ ದಿನಗಳಿಗಿಂತ ಮರೆಯೋಕೆ ಪ್ರಯತ್ನ ಮಾಡಿರೋ ದಿನಗಳೇ ಹೆಚ್ಚು ಆವತ್ತು ನಿನ್ನ ನಿನ್ನ ಮೇಲಿರೋ ಪ್ರೀತಿ ಕಮ್ಮಿ ಮಾಡ್ಕೊಳೋಕೆ ನಿನ್ನ ದ್ವೇಷ ಮಾಡೋಕೆ ಶುರು ಮಾಡ್ದೆ ಈವತ್ತು ನಿನ್ನ ಮೇಲಿರೋ ದ್ವೇಷನ ಕಮ್ಮಿ ಮಾಡ್ಕೊಳೋಕೆ ಪ್ರಯತ್ನ ಮಾಡ್ತಿದೀನಿ ಯಾಕಂದ್ರೆ ಈಗ್ಲೂ ಕೂಡ ನೀನು ನನ್ನ ಮನಸಲ್ಲೇ ಇದೀಯಾ ಆದರೆ ಪ್ರೇಮಿಯಾಗಿ ಅಲ್ಲ, ದ್ವೇಷಿಯಾಗಿ… Love quotes in kannada Love failure quotes Love Message in Kannada

Read More

ನೀ ನನಗೆ ಸಿಗಬಾರ್ದ – Kannada Kavanagalu – ಕನ್ನಡ ಕವನಗಳು – Kavana #2 – Nee nanage sigabaarda

ನೀ ನನಗೆ ಸಿಗಬಾರ್ದ – Nee nanage sigabaarda -ಪ್ರಸನ್ನ ಕುಮಾರ್ ಕನಸಲ್ಲಿ ಕಣ್ಣೆರಡು ನನ್ನನ್ನೇ ನೋಡುತ್ತಾ ಬಾ ಅಂತ ಸನ್ನೆಯಲಿ ಕರಿಬಾರ್ದ ನನ್ನೆದೆಯ ಗೂಡಲ್ಲಿ ನೀ ಸುಮ್ನೆ ನಿಂತ್ಕೊಂಡು ಹೃದಯಾನ ಕೊಡು ಅಂತ ಕೇಳ್ಬಾರ್ದ ರಾತ್ರಿಯಲಿ ನಿನ್ನ ಹೆಸರ ನಾನೊಮ್ಮೆ ಕೂಗ್ದಾಗ ಹುಣ್ಣಿಮೆಯ ಆ ಚಂದ್ರ ಬರ್ಬಾರ್ದ ಆ ಚಂದ್ರ ಬಂದಾಗ ನಾ ಕೊಟ್ಟ ಸಂದೇಶ ನಿನ್ನ ಕನಸಲ್ಲಾದ್ರೂ ಹೇಳ್ಬಾರ್ದ ನೀ ಬಿಡುವ ಏದುಸಿರು ನನ್ನೊಳಗೆ ಸಂಚರಿಸಿ ಹೃದಯಕ್ಕೆ ಕಂಪನವ ಕೊಡಬಾರ್ದ ನಿನ್ನೆದೆಯ ಗೂಡಿನ ಯಾವ್ದಾದ್ರೂ…

Read More

ಕನಸಿನ ಹುಡುಗಿ – Kannada Kavanagalu – ಕನ್ನಡ ಕವನಗಳು – Kavana #1 – Kanasina Hudugi –

Kanasina Hudugi – ಕನಸಿನ ಹುಡುಗಿ -ಪ್ರಸನ್ನ ಕುಮಾರ್ ಹೇ ಹುಡುಗಿ ಯಾರೇ ನೀನು ಕನಸಲಿ ನೀನಾ..? ಕನಸೇ ನೀನಾ..?? ಕನಸಲಿ ಕನವರಿಸಿದವನು ನಾನು ಕನಸಿಗೆ ಕನವರಿಕೆ ಕಲಿಸಿದವಳು ನೀನು ಈ ಅನುಭವಕೆ ಏನೆಂದು ಹೆಸರಿಡಲಿ ಪ್ರೀತಿನಾ..? ದ್ವೇಷನಾ..?? ಪ್ರೀತಿಯ ಕಾವು ಕೊಡುತ್ತಿರುವೆಯೋ        ದ್ವೇಷದ ನೋವು ನೀಡುತ್ತಿರುವೆಯೋ.. ಕನಸಲಿ ಕವನ ಬರೆದವನು ನಾನು ಕನಸಿಗೆ ಕಾಗುಣಿತ ಕಲಿಸಿದವಳು ನೀನು ಚಂದಿರನ ಬೆಳಕು ನೀನು ಕಣ್ಣಿಗೆ ಹೊಳಪು ನೀನು ಕಾರಂಜಿ ಕಡಲಲ್ಲಿ ಕಾರ್ಮೋಡ ನೀನು ಕರಿಮೋಡ…

Read More