ದೇವಿ ನಮ್ಮ ದ್ಯಾವರು ಬಂದರು – Devi Namma Dyavaru Bandaru Lyrics in Kannada – Kanaka Daasaru
PK-Music ರಂಗನ ತಂದು ತೋರೆರಾಯಚೂರು ಶೇಷಗಿರಿದಾಸರುಸಾಹಿತ್ಯ: ಕನಕ ದಾಸಸಂಗೀತ: ಪ್ರವೀಣ್ ಗೋಡ್ಖಿಂಡಿ ದೇವಿ ನಮ್ಮ ದ್ಯಾವರು ಬಂದರು ಬನ್ನೀರೆ ನೋಡ ಬನ್ನಿರೆ ಬನ್ನೀರೆ ನೋಡ ಬನ್ನಿರೆ ಬನ್ನೀರೆ ನೋಡ ಬನ್ನಿರೆ ದೇವಿ ನಮ್ಮ ದ್ಯಾವರು ಬಂದರು ಬನ್ನೀರೆ ನೋಡ ಬನ್ನಿರೆ ಬನ್ನೀರೆ ನೋಡ ಬನ್ನಿರೆ ಬನ್ನೀರೆ ನೋಡ ಬನ್ನಿರೆ ಬನ್ನೀರೆ ನೋಡ ಬನ್ನಿರೆ ♬♬♬♬♬♬♬♬♬♬♬♬ ಕೆಂಗಣ್ಣ ಮೀನನಾಗಿ ನಮ ರಂಗ ಗುಂಗಾಡು ಸೋಮನ ಕೊಂದಾನ್ಮ್ಯಾ ಗುಂಗಾಡು ಸೋಮನ ಕೊಂದು ವೇದವನು ಬಂಗಾರದೊಡಲನಿಗಿತ್ತಾನ್ಮ್ಯಾ ಬಂಗಾರದೊಡಲನಿಗಿತ್ತಾನ್ಮ್ಯಾ ದೊಡ್ಡ ಮಡುವಿನೊಳಗೆ ನಮ…