ತಿರುಪತಿ ಗಿರಿವಾಸ – Thirupathi girivaasa Song Lyrics in Kannada

ಚಿತ್ರ: ಕೃಷ್ಣದೇವರಾಯ ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರಿನಿವಾಸಾಯ ತೇ ನಮಃ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ ನೀ ನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ ನೀ ನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ ಶ್ರೀ ವೆಂಕಟೇಶ ಶ್ರೀ ವೆಂಕಟೇಶ ♫♫♫♫♫♫♫♫♫♫♫♫♫♫ ಅಖಿಲಾಂಡ ಕೋಟಿ ಬ್ರಹ್ಮಾ೦ಡ ಪಾಲ ಆ..ಆ…ಆ..ಆ….ಆ… ಆ..ಆ…ಆ..ಆ….ಆ… ಆ..ಆ…ಆ..ಆ..ಆ..ಆ…ಆ… ಅಖಿಲಾಂಡ ಕೋಟಿ ಬ್ರಹ್ಮಾ೦ಡ ಪಾಲ ಅಲಮೇಲು ಮಂಗಾ ಮನೋಲಾಸ ಲೋಲ…

Read More