ನೀ ಸನಿಹಕ ಬಂದರೆ – Nee Sanihake Bandare Song Lyrics in Kannada – Maleyali Jotheyali
PK-Music ಚಿತ್ರ: ಮಳೆಯಲಿ ಜೊತೆಯಲಿಗಾಯನ: ಸೋನು ನಿಗಮ್ಸಂಗೀತ: ವಿ.ಹರಿಕೃಷ್ಣಸಾಹಿತ್ಯ: ಜಯಂತ್ ಕಾಯ್ಕಿಣಿ ನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನು ನೀನೆ ಹೇಳು ಇನ್ನು ನಿನ್ನ ಕನಸಿನಲ್ಲಿಕರೆ ನೀನು ಶುರು ನಾನುನಿನ್ನೊಲವಿಗೆ ಮಿಡಿಯದಹೃದಯದ ಉಪಯೋಗಏನು ಹೇಳು ಹೇಳು ನೀನು ♬♬♬♬♬♬♬♬♬♬ಸಮಿಪಾ ಬಂತು ಬಯೆಕೆಗಳವಿಶೇಷವಾದ ಮೆರವಣಿಗೆಇದೀಗಾ ನೋಡು ಬೆರಳುಗಳಸರಾಗವಾದ ಬರವಣಿಗೆನಿನ್ನಾ ಬಿಟ್ಟು ಇಲ್ಲಾ ಜೀವಾಎಂದು ಕೂಡಾ ಒಂದು ಘಳಿಗೆ ನಿನ್ನಾ ಮಾತು ಏನೆ ಇರಲಿನಿನ್ನಾ ಮೌನಾ ನಂದೆಯೇನುನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನುನೀನೆ ಹೇಳು ♬♬♬♬♬♬♬♬♬♬ನನ್ನಾ ಎದೆಯಾ ಸಣ್ಣಾ ತೆರೆಯಾಧಾರವಾಹಿ…