ಲಂಗ ದಾವಣಿ ಎತ್ತಾಗೋಯ್ತ್ರೇ – Langa daavani Ettagotre Song Lyrics in Kannada – Janapada geethegalu

ಲೇ ಲಂಗ ದಾವಣಿ ಎತ್ತಾಗೋಯ್ತ್ರೇ ಕಾಲೇಜ್ ಹುಡ್ಗೀರ ಲೇ ಲೇ ಲಂಗ ದಾವಣಿ ಎತ್ತಾಗೋಯ್ತ್ರೇ ಕಾಲೇಜ್ ಹುಡ್ಗೀರ ತೋಳೆ ಇಲ್ಲದ್ ಜಾಕೆಟ್ ಹಾಕೊಂಡ್ ಕಾಲೇಜ್ ಬರ್ತೀರಾ ಚೀ ಚೀ ತೋಳೆ ಇಲ್ಲದ್ ಜಾಕೆಟ್ ಕಟ್ಕೊಂಡ್ ಕಾಲೇಜ್ ಬರ್ತೀರಾ ಲೇ ಲಂಗ ದಾವಣಿ ಎತ್ತಾಗೋಯ್ತ್ರೇ ಕಾಲೇಜ್ ಹುಡ್ಗೀರ ಲಂಗ ದಾವಣಿ ಎತ್ತಾಗೋಯ್ತ್ರೇ ಕಾಲೇಜ್ ಹುಡ್ಗೀರ ಚೀ ತೊಡೆಗಳು ಕಾಣ್ಸೊ ಮಿಡಿಗಳ ತೊಟ್ಕೊಂಡ್ ಬೀದಿಗೆ ಬರ್ತೀರಾ ನೀವು ಮಂಡಿ ಕಾಣ್ಸೊ ಮಿಡಿಗಳ ತೊಟ್ಕೊಂಡ್ ಬೀದಿಗೆ ಬರ್ತೀರಾ ಹಣೆಗೆ ಕುಂಕುಮ ಕೈಗೆ…

Read More

ಕೊಟ್ಟಾರೆ ಕೊಡು ಶಿವನೇ – Kottaare kodu shivane Lyrics in Kannada – Janapada geethegalu

ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ ಕೆಟ್ಟ ಚಾಳಿ ಇಲ್ಲದ ಕೊಟ್ಟಾರೆ ಗುಣವಂತನ ಕೆಟ್ಟ ಚಾಳಿ ಇಲ್ಲದ ಕೊಟ್ಟಾರೆ ಗುಣವಂತನ ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ   ಸಾರಾಯಿ ಸಹವಾಸ ಚಟವೊಂದು ಇರುವೋನು ಇರುಳು ಕುಡಿದು ಬಂದು ಬಡಿದು ಬೈದಾಡುವನು ಸಾರಾಯಿ ಸಹವಾಸ ಚಟವೊಂದು ಇರುವನು ಇರುಳು ಕುಡಿದು ಬಂದು ಬಡಿದು ಬೈದಾಡುವನು ಹೆತ್ತ ಮಕ್ಕಳು ಆದಾರು ಬೀದಿ ಪಾಲು ಆದೀತು ಎನ್ನ ಬಾಳು…

Read More

ಗಂಡು ಮಗನ ಯಾಕ್ ಹಡದೇ – Gandu magana yaak hadede nannavva Lyrics in Kannada – janapada geethegalu

ಗಂಡು ಮಗನ ಯಾಕ್ ಹಡದೇ ನನ್ನವ್ವಾ ಗಂಡು ಮಗನ ಯಾಕ್ ಹಡದೇ ನನ್ನವ್ವಾ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ ಗಂಡು ಮಗನ ಯಾಕ್ ಹಡದೇ ನನ್ನವ್ವಾ ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ  …

Read More

ನನ್ನೆರಡು ಕಣ್ಣು ನೀನೆ – Nanneradu Kannu neene Song Lyrics in Kannada – Janapada geethe Lyrics

ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ ಅತ್ತಿಗೆಯ ಕೈಗೊಂಬೆಯಾಗಿ ಮರೆತೆಯಾ ನನ್ನ ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ ಅತ್ತಿಗೆಯ ಕೈಗೊಂಬೆಯಾಗಿ ಮರತೆಯ ನನ್ನ ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ ಹಸುಗೂಸಲಿ ಅಪ್ಪ ಅಮ್ಮ ಅಸುನೀಗಿದಾಗ ಅಪ್ಪಿ ಮುದ್ದಾಡಿ ನೀನು ಸಾಕಿದೆ ಮಡಿಲಾಗ ಹಸುಗೂಸಲಿ ಅಪ್ಪ ಅಮ್ಮ ಅಸುನೀಗಿದಾಗ ಅಪ್ಪಿ ಮುದ್ದಾಡಿ ನೀನು ಸಾಕಿದೆ…

Read More

ಸೋಜುಗದ ಸೂಜು ಮಲ್ಲಿಗೆ – Sojugada Sooji mallige Song Lyrics in Kannada – Ananya Bhat

Singer – Ananya Bhat ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೇ ಮುಂದಾವರೇ ಮತ್ತೆ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ…

Read More

ನನ್ನ ಗೆಳೆಯ ನನ್ನ ಗೆಳೆಯ – Nanna Geleya Nanna Geleya Song Lyrics – Janapada Geethe Lyrics

Vocals – Rashmi S Guddad ನನ್ನ ಗೆಳೆಯ ನನ್ನ ಗೆಳೆಯ ನನ್ನ ಮನಸು ನಿನ್ನದಯ್ಯಾ ನನ್ನ ಗೆಳೆಯ ನನ್ನ ಗೆಳೆಯ ನನ್ನ ಕನಸೇ ನೀನಯ್ಯ ಓಣಿ ಹಿಡಿದ ನಾ ಹೋಗುವಾಗ ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ ಓಣಿ ಹಿಡಿದ ನಾ ಹೋಗುವಾಗ ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ ಮನಸ್ಸಾಯ್ತು ನಿನ್ನ ಮ್ಯಾಗ ಕನಸ್ಸಾಯ್ತು ನಿನ್ನ ಮ್ಯಾಗ ನನ್ನ ಗೆಳೆಯ ನನ್ನ ಗೆಳೆಯ ನನ್ನ ಮನಸು ನಿನ್ನದಯ್ಯ ನನ್ನ ಗೆಳೆಯ ನನ್ನ ಗೆಳೆಯ ನನ್ನ ಕನಸೇ ನೀನಯ್ಯ…

Read More

ನನ್ನ ಗೆಳತಿ ನನ್ನ ಗೆಳತಿ ಲಿರಿಕ್ಸ್- Nanna gelathi nanna gelathi song Lyrics

ನನ ಗೆಳತಿ.. ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಓಣಿ ಹಿಡಿದ ನಾ ಬರುವಾಗ ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ ಓಣಿ ಹಿಡಿದ ನಾ ಬರುವಾಗ ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ ಮನಸ್ಸಾತು ನಿನ್ನಮ್ಯಾಗ ಮೆಟ್ಟ ಮಾಡಿದಿ ಮನದಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ…

Read More

ತವರೂರ ಮನೆ ನೋಡ ಬಂದೆ – Thavaroora Mane Noda Bande Song Lyrics in Kannada

Song: Tavaroora Maneanoda Bande Program: Chellidaru Malligeyaa Part 1 Singer: Manjula Gururaj Music Director: G V Atri Lyricist: Folk Songs Music Label : Lahari Music ತವರೂರ ಮನೆ ನೋಡ ಬಂದೆ ತಾಯಿ ನೆನಪಾಗಿ ಕಣ್ಣೀರ ತಂದೆ ತವರೂರ ಮನೆ ನೋಡ ಬಂದೆ ತಾಯಿ ನೆನಪಾಗಿ ಕಣ್ಣೀರ ತಂದೆ ಹತ್ತು ಹದಿನಾಲ್ಕು ವರುಷಗಳ ಹಿಂದೆ ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ ಹತ್ತು ಹದಿನಾಲ್ಕು ವರುಷಗಳ ಹಿಂದೆ ಹೆತ್ತ…

Read More

Thaayi sattha mele Lyrics -ತಾಯಿ ಸತ್ತ ಮೇಲೆ ತವರಿಗೆ – Taayi satta mele Lyrics – Thaayi Satta Mele Thavarige Endu Hogabaaradamma Lyrics

Song: Thaayi Satha mele Singer: Manjula Gururaj Music Director: B V Srinivas Lyricist: Folk Songs Music Label : Lahari Music ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ ತಾಯಿ ಸತ್ತ ಮೇಲೆ ತವರಿಗೆ ಎಂದು…

Read More