ಓ ಮೈ ಸನ್ – Oh My son Kannada Song Lyrics – AK 47
Movie – AK 47 Singer – S P B Music – Hamsalekha Lyrics – Hamsalekha ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ♫♫♫♫♫♫♫♫♫♫♫♫ ಯಾರು ಹೆತ್ತರಯ್ಯ ಇಂತ ಕಂದನನ್ನು ಅಂತ ಲೋಕ ಮೆಚ್ಚಬೇಕು ನಿನ್ನನ್ನು ನಮ್ಮ…