ಬಾನಲ್ಲಿ ನಿನ್ನಿಂದ – Baanalli Ninninda Lyrics – Neenu Nakkare Haalu sakkare – Vishnuvardhan – Hamsalekha – Chitra
Song Name : Baanalli Ninninda Program Name : Neenu Nakkare Haalu Sakkare Singer Name : Chitra Music Director : Hamsalekha Lyricist Name : Hamsalekha Music Label : Lahari Music ಶರಣೂ… ಶರಣೆನುವೆ ಶರಣೆನುವೆ ಓ… ಪ್ರಭುವೇ ಶರಣೆನುವೆ ಬಾನಲ್ಲಿ ನಿನ್ನಿಂದ ಸೂರ್ಯೋದಯ ಆಆಆಆಆಆಆ ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ ಬಾನಲ್ಲಿ ನಿನ್ನಿಂದ ಚಂದ್ರೋದಯ ಆನಂದ ನಿನ್ನಿಂದ ಕರುಣಾಮಯ ಮೋಡ ಮಳೆಯಾಗಲು ನೀರು ಭುವಿ…