ನನ್ನ ಕರುಳಿನ ಕುಡಿ ನೀನು – Nanna Karulina Kudi Neenu Song Lyrics in kannada – Gururaj Hosakote
ಸಂಗೀತ: ಎಂ ಎಸ್ ಮಾರುತಿ ಸಾಹಿತ್ಯ: ಗುರುರಾಜ್ ಹೊಸಕೋಟೆ ಗಾಯನ: ಗುರುರಾಜ್ ಹೊಸಕೋಟೆ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳತ ಕುಂತ್ಯಾಕ ನಿನ್ನ ಕೈಯ ಹಿಡಿದವನ ನಿನ್ನ ಕೈಯ ಹಿಡಿದವನ ಮನೆಯನ್ನು ಸೇರಲಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ಕೊಟ್ಟ ಹೆಣ್ಣೈತೆ ಕುಲದೊರತ ಬಿಡು ಬ್ಯಾಡವ್ವ ನೀ ಮರೆತ ಅನುಗಾಲ ನಡೆದಂತ…