ಆ ದೇವರ ಹಾಡಿದು – Aa Devara Haadidu Song Lyrics – Appu
PK-Music ಚಿತ್ರ: ಅಪ್ಪುಗಾಯನ: ರಾಜ್ ಕುಮಾರ್ಹಾಡು: ಆ ದೇವರ ಹಾಡುಸಂಗೀತ: ಗುರುಕಿರಣ್ಸಾಹಿತ್ಯ: ಶ್ರೀರಂಗಪುನೀತ್ ರಾಜ್‌ಕುಮಾರ್, ರಕ್ಷಿತಾ ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ♬♬♬♬♬♬♬♬♬♬ ನೋವಲ್ಲು ನೂರು ಸುಖವುಂಟು ಇಲ್ಲಿ ಸುಖದಲ್ಲು ನೂರು ನೋವುಂಟು ಇಲ್ಲಿ ಈ ಕಾಲದ ಕೈಯ್ಯಲ್ಲಿರೋ ಗಡಿಯಾರವೇ ನಾನು ನೀನು ನಡೆಸೋನದೆ ಕೊನೆಯ ಮಾತು ಆ ದೇವರ ಹಾಡಿದು ಅದು ಎಂದೋ…