ನೀ ಸನಿಹಕ ಬಂದರೆ – Nee Sanihake Bandare Song Lyrics in Kannada – Maleyali Jotheyali

PK-Music ಚಿತ್ರ: ಮಳೆಯಲಿ ಜೊತೆಯಲಿಗಾಯನ: ಸೋನು ನಿಗಮ್ಸಂಗೀತ: ವಿ.ಹರಿಕೃಷ್ಣಸಾಹಿತ್ಯ: ಜಯಂತ್ ಕಾಯ್ಕಿಣಿ ನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನು  ನೀನೆ ಹೇಳು  ಇನ್ನು ನಿನ್ನ ಕನಸಿನಲ್ಲಿಕರೆ ನೀನು ಶುರು ನಾನುನಿನ್ನೊಲವಿಗೆ ಮಿಡಿಯದಹೃದಯದ ಉಪಯೋಗಏನು ಹೇಳು  ಹೇಳು ನೀನು  ♬♬♬♬♬♬♬♬♬♬ಸಮಿಪಾ ಬಂತು ಬಯೆಕೆಗಳವಿಶೇಷವಾದ ಮೆರವಣಿಗೆಇದೀಗಾ ನೋಡು ಬೆರಳುಗಳಸರಾಗವಾದ ಬರವಣಿಗೆನಿನ್ನಾ ಬಿಟ್ಟು ಇಲ್ಲಾ ಜೀವಾಎಂದು ಕೂಡಾ ಒಂದು ಘಳಿಗೆ  ನಿನ್ನಾ ಮಾತು ಏನೆ ಇರಲಿನಿನ್ನಾ ಮೌನಾ ನಂದೆಯೇನುನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನುನೀನೆ ಹೇಳು   ♬♬♬♬♬♬♬♬♬♬ನನ್ನಾ ಎದೆಯಾ ಸಣ್ಣಾ ತೆರೆಯಾಧಾರವಾಹಿ…

Read More

Triple Riding | Nijave Athava Song Lyrics in Kannada – Ganesh

♪ Banner: Krupalu Entertainments ♪ Movie: Triple Riding ♪ Producer: Ramgopal Ym ♪ Director: Mahesh Gowda ♪ Music: Sai Kartheek ♪ Song: Nijave Athava Idhu Kanase ♪ Singers: Sonu Nigam, Saras Chandrika ♪ Lyrics: Jayant Kaikini ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ ತಿನಿಸೆ ನಿನ್ನ ಖಾತೆಗೆ ನನ್ನನು ಸೇರಿಸೆ ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ…

Read More

ನಾನಾಡದ ಮಾತೆಲ್ಲವಾ – Naanaadada Maathellava Song Lyics from Gaalipata 2

Naanaadada Maatellava Song Lyrics from Gaalipata 2 Kannada Movie, Naanaadada Maatellava Song was Released in 29 June 2022 on Anand Audio.                                                       Gaalipata 2 Kannada Movie Presenting from the Banner of Suraj Productions…, Smt Uma Ramesh Reddy is a Producer. Directed by Yogaraj Bhat. Music Director is Arjun Janya. Starring Golden Star Ganesh, Diganth, Pawan Kumar, Ananth Nag, Bullet Prakash, Sharmila Mandre…

Read More

Gaalipata 2 | Exam Song Lyrics in Kannada | Ganesh | Anantnag | Diganth | Pawan | Yogaraj Bhat | Arjun Janya

♪ Banner: Suraj Productions ♪ Film: Gaalipata 2 ♪ Producer: Smt.Uma M Ramesh Reddy ♪ Director: Yogaraj Bhat ♪ Music: Arjun Janya ♪ Lyrics: Yogaraj Bhat ♪ Starcast: Golden Star Ganesh, Diganth, Pawan Kumar, Anantnag, Bullet Prakash, Vaibhavi Shandilya, Sharmila Mandre & Others ♪ Record Label: AANANDA AUDIO VIDEO ಪರೀಕ್ಷೆನ ಬಡಿಯಾ, ಪರೀಕ್ಷೆನ ಬಡಿಯಾ ಎಂಟ್ ಹತ್…

Read More

Premakke Kannilla Lyrics | Sakath | Golden Star Ganesh | Suni | Judah Sandhy | KVN Productions

♪ Film: Sakath ♪ Music: Judah Sandhy  ♪ Song: Premakke Kannilla Song Promo ♪ Singer: Pancham Jeeva, Shreya Iyer ♪ Lyrics: Jayanth Kaikini ♪ Starcast: Gloden Star Ganesh, Surbhi Puranik, Nishvika Naidu, ♪ Director: Suni ♪ Producers: Nisha Venkat Konanki – Suprith ♪ Banner:  KVN Productions ♪ Record Label: AANANDA AUDIO VIDEO Coming Soon…

Read More

ಗಮನಿಸು ಒಮ್ಮೆ ನೀನು – Gamanisu omme neenu Song Lyrics in Kannada – Mungaaru male-2

ಚಿತ್ರ: ಮುಂಗಾರು ಮಳೆ-2 ಎವೆರೀ ಮಾರ್ನಿಂಗ್ ಐ ರಿಮೆಂಬರ್ ಯೂ ಎವೆರೀ ನೂನ್ ಎವೆರೀ ನೈಟ್ ಐ ವಿಲ್ ಬೀ ದೇರ್ ಫಾರ್ ಯೂ ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ ಅಂಡ್ ಮೈ ಸೋಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯೂ   ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು ನಂಬದೆ ಏಕೆ ದೂರುವೆ ನನ್ನನು ಹೃದಯದಾ ಮೂಲೆ ಮೂಲೆ ದಹಿಸಿದೆ ನಿನ್ನ ಜ್ವಾಲೆ ಇರಬಹುದೇ ಹೇಳು ಕರಗದೇ ಬರಬಹುದೇ ದಾರಿ…

Read More

ಏನೋ ಹೇಳಬೇಕು – Yeno Helabeku ande Song Lyrics in Kannada – Maleyali Jotheyali Kannada Movie

 ಚಿತ್ರ: ಮಳೆಯಲಿ ಜೊತೆಯಲಿ ಗಾಯಕ: ಸೋನು ನಿಗಮ್ ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ಇನ್ನು ಕಾದು ಮನಸಿನ ಪರಿಚಯ  ಕನಿಸಿನ ವಿನಿಮಯ ಮೆಲ್ಲಗೇ ನಡೆದಿದೆ ಕಾಣಲಾರೆಯಾ ನಾ ನೋಡು ಹೀಗಾದೆ  ನೀ ಬಂದ ತರುವಾಯ ನೀ ಹೀಗೆ ಕಾಡಿದರೆ ನಾನಂತು ನಿರುಪಾಯ ♫♫♫♫♫♫♫♫♫♫♫♫ ಹೆಚ್ಚು ಕಡಿಮೆ ನಾನೀಗ  ಹುಚ್ಚನಾಗಿ ಹೋದಂತೆ ಹಚ್ಚಿಕೊಂಡ ಮೇಲೆ ನಿನ್ನಾ ಕಷ್ಟವಾದರೇನಂತೆ  ಸ್ಪಷ್ಟವಾಗಿ ಕೂಗು  ಇಷ್ಟ ಬಂದ ಹಾಗೆ ನನ್ನಾ ಈಗ ಮೂಡಿದ ಪ್ರೇಮಗೀತೆಗೆ ನೀನೆ ಸುಂದರ ಶೀರ್ಷಿಕೆ ಆದೆಯಾ ನನ್ನೆಲ್ಲ ಭಾವಗಳು  ನಿನಗೆಂದೇ ಉಳಿತಾಯ ಅದ ನೀನೆ ದೋಚಿದರೆ ನಾನಂತು ನಿರುಪಾಯ ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ನಿನ್ನ ಕಾದು ♫♫♫♫♫♫♫♫♫♫♫♫ ಅಂದ ಹಾಗೆ ಹೀಗೆಲ್ಲಾ ಎಂದು ಕೂಡ ನನ್ನಲ್ಲಿ  ಅಂದುಕೊಂಡೆ ಇಲ್ಲ ನಾನೂ ಸನ್ನೆಯಲ್ಲಿ ಏನೇನೋ  ಅನ್ನುವಾಗ ನೀನೆ ಇನ್ನು ಇಲ್ಲ ಬಾಕಿ ಏನೂ ನಿನ್ನ ಕಣ್ಣಿನಾ ಮಿಂಚು ಕಲಿಸಿದೇ  ಸೀದಾ ಜೀವಕೆ ನಾಟುವ ಭಾಷೆಯಾ ದಿನ ರಾತ್ರಿ ನನಗೀಗ  ಕನಸಲ್ಲೇ ವ್ಯವಸಾಯ ದಿನಗೂಲಿ ನೀಡುವೆಯಾ  ನಾನಂತು ನಿರುಪಾಯ ಮಾತಬೇಡ ನೀನು ಈ ಕ್ಷಣ ಪ್ರೀತಿಯಲ್ಲಿ ಬೀಳುವಾಗ ಈ ಮನ ಮಾತಾಡಲಿ ನನ್ನ ಮೌನ ಮನಸಿನ ಪರಿಚಯ ಕನಸಿನ ವಿನಿಮಯ ಮೆಲ್ಲಗೇ ನಡೆದಿದೆ ನೀನು ಕಾಣೆಯಾ ನಾ ನೋಡು ಹೀಗಾದೆ ನೀ ಬಂದ ತರುವಾಯ…

Read More