ಪ್ರೇಮ ಪ್ರೀತಿ ನನ್ನುಸಿರು – Prema Preethi Nannusiru Song Lyrics in Kannada – Singapuradalli Raja Kulla Kannada Movie Song Lyrics
ಚಿತ್ರ: ಸಿಂಗಾಪುರದಲ್ಲಿ ರಾಜ ಕುಳ್ಳ ಗಾಯಕರು: ಎಸ್ ಪಿ.ಬಿ ಮತ್ತು ಕೆ ಜೆ ಯೇಸುದಾಸ್ ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ. ಉದಯಶಂಕರ್ ನಟರು: ವಿಷ್ಣುವರ್ಧನ್, ದ್ವಾರಕೀಶ್ ವಾಟ್ ಈಸ್ ಲೈಫ್ ಲೈಫ್ ಈಸ್ ಎ ಸಾಂಗ್ ದೆನ್ ಸಿಂಗ್ ಇಟ್ ಐ ಸೇ ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ ಸೀ:ಹೋರಾಡುವಾ.. ಬಾ ಓ…..