ಥೈ ಥೈ ಎಂದು ಕುಣಿಯಲೇ – Thai Thai endu Kuniyale Song Lyrics in Kannada – Balu paroopa nam jodi
ಬಲು ಅಪರೂಪ ನಮ್ ಜೋಡಿ ಸಾಹಿತ್ಯ: ಚಿ.ಉದಯಶಂಕರ್ ಸಂಗೀತ:ರಾಮ್‌ಲಾಲ್ ಸೆಹರ ಗಾಯನ:SPB, S.ಜಾನಕಿ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ…