ಮುಗಿಲ ಘಂಟೆಯು ನಿನಗೆ – Mugila Ganteyu Ninage Song Lyrics in Kannada – Rambhapureeshwara Song Lyrics
ಜೀಯಾತ್ ಶ್ರೀ ರೇಣುಕಾಚಾರ್ಯಃ ಶಿವಾಚಾರ್ಯ ಶಿಖಾಮಣಿಃ ಯೋ ವೀರಶೈವ ಸಿದ್ದಾಂತಂ ಸ್ಥಾಪಯಾ ಮಾಸ ಭೂತಲೆ ಸ್ಥಾಪಯಾ ಮಾಸ ಭೂತಲೆ ♬♬♬♬♬♬♬♬♬♬♬♬ ಮುಗಿಲ ಘಂಟೆಯು ನಿನಗೆ ಸೂರ್ಯ ದೀಪವು ನಿನಗೆ ವಿಶ್ವ ಪತ್ರೆಯು ನಿನಗೆ ರೇಣುಕಾರ್ಯ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೆಂದ್ರ ಕಡಲು ನಿನ್ನಯ ತೀರ್ಥ ರೇಣುಕಾರ್ಯ ಮುಗಿಲ ಘಂಟೆಯು ನಿನಗೆ ಸೂರ್ಯ ದೀಪವು ನಿನಗೆ ವಿಶ್ವ ಪತ್ರೆಯು ನಿನಗೆ ರೇಣುಕಾರ್ಯ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೆಂದ್ರ ಕಡಲು ನಿನ್ನಯ ತೀರ್ಥ ರೇಣುಕಾರ್ಯ ಕಡಲು ನಿನ್ನಯ…