ನಂದಗೋಕುಲವಾಯಿತು – Nanda Gokulavaayithu Song Lyrics – S Janaki
PK-Music ನಂದಗೋಕುಲವಾಯ್ತು ಗಾಯಕಿ: ಎಸ್. ಜಾನಕಿ ಸಂಗೀತ : ಎಂ. ರಂಗರಾವ್ ಗೀತರಚನೆ: ವಿಜಯ ನರಸಿಂಹ ಆಆಆಆಆಆಆಆ ಆಆಆಆಆಆಆಆ ಆಆಆಆಆ ಆಆಆಆಆಆಆಆಆಆಆ ಆಆಆಆ ಆಆಆಆ ನಂದಗೋಕುಲವಾಯಿತು ಆನಂದ ಗೋಕುಲವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ಉಡುಪಿ ಇದು ಶ್ರೀ ಹರಿಯ ಮನೆಯೇ ಆಯಿತು ಕನ್ನಡದ ನೆಲವೆಲ್ಲಾ ಧನ್ಯವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ♫♫♫♫♫♫♫♫♫♫♫♫ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ ಕನಕನ ದಿಕ್ಕಿಗೆ ನಿಂದಾ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ…