ಫಲದಾಯಕ ಎಮಗೆ ಶುಭಕಾರಕ – Phaladaayaka emage Shubhkaaraka Lyrics in Kannada – Dr. Rajkumar
ಗಾಯಕರು: ಡಾ. ರಾಜ್ ಕುಮಾರ್ ಸಂಗೀತ: ವಿ.ಮನೋಹರ್ ಸಾಹಿತ್ಯ: ಎಚ್.ಎ. ಕಟ್ಟಿ ಫಲದಾಯಕ ಎಮಗೆ ಶುಭಕಾರಕ ಫಲದಾಯಕ ಎಮಗೆ ಶುಭಕಾರಕ ಮೊದಲ ಪೂಜೆಯು ನಿನಗೇ ಗಣನಾಯಕ ಫಲದಾಯಕ ಎಮಗೆ ಶುಭಕಾರಕ ಫಲದಾಯಕ ಎಮಗೆ ಶುಭಕಾರಕ ಮೊದಲ ಪೂಜೆಯು ನಿನಗೇ ಗಣನಾಯಕ ಫಲದಾಯಕ ಎಮಗೆ ಶುಭಕಾರಕ ಫಲದಾಯಕ ಎಮಗೆ ಶುಭಕಾರಕ ಆ…… ಆ ….ಆ ಆ ಆ ಆ ♫♫♫♫♫♫♫♫♫♫♫♫♫♫ ಪಂಚ ಫಲ ಕ್ಷೀರಗಳ ಅಭಿಷೇಕ ಮಾಡಿ ಪಂಚ ಕಜ್ಜಾಯಗಳ ನೈವೇದ್ಯ ನೀಡಿ ಪಂಚ ಫಲ ಕ್ಷೀರಗಳ ಅಭಿಷೇಕ…