ಚೆಲ್ಲಿದರು ಮಲ್ಲಿಗೆಯಾ – Chellidaru Malligeya Lyrics in Kannada
Song: Chellidaro Malligeya Album/Movie: Janapada Jatre – Geetha Namana Singer: Appagere Thimmaraju & PartyWA Music Director: Y K Muddukrishna Lyricist: Traditional Music Label : Lahari Music ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ (ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ…