ಚಿನ್ನದಂಥ ಅರಮನೆ ಜ್ಯೋತಿ – Chinnadantha Aramane Jyothi Song Lyrics in Kannada – Karanthiveera Sangolli Rayanna
PK-Music ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಗಾಯಕ: ಯೇಸುದಾಸ್ಸಾಹಿತ್ಯ: ಕೇಶವಾದಿತ್ಯಸಂಗೀತ: ಯಶೋವರ್ಧನ್ ಚಿನ್ನದಂಥ ಅರಮನೆ ಜ್ಯೋತಿ ಕನ್ನ ಕೊರೆದ ಮನೆಯಾಗೈತಿ ನಿನ್ನದಂತ ನಿನಗೇನೈತಿ ನಿನ್ನ ತ್ಯಾಗ ನಲುಗೋಗೈತಿ ವಿಧಿಯಾಟದಾಗ ವ್ಯಥೆ ತುಂಬಿ ಓ ರಾಯ ಕಥೆಯಾದೆಯಾ ಓಓಓ ಚಿನ್ನದಂಥ ಅರಮನೆ ಜ್ಯೋತಿ ಕನ್ನ ಕೊರೆದ ಮನೆಯಾಗೈತಿ ♬♬♬♬♬♬♬♬♬♬ ಕ್ರಾಂತಿಯ ಕಡಲು ಬತ್ತೊಗೈತಿ ಮೋಸಕೆ ನೀ ಬಲಿಯಾಗಿ ಮಾತೆಯ ಮಡಿಲು ಬರಿದಾಗೈತಿ ಕಾಣದೆ ನೀ ತೆರೆಯಾಗಿ ಭೂಮಿ ಬಂಗಾರ ಗಗನ ಮಂದಾರ ಏಕೆ ನೀನು ಮರೆಯಾದೆ ಭಕ್ತಿ ಭಂಡಾರ ಶಕ್ತಿ ಸಿಂಧೂರ…